卡纳达语恐怖与悬疑
恐怖与悬疑:悬念、秘密,以及让你欲罢不能的故事。按你的水平(入门至精通)阅读和聆听卡纳达语,附音频、翻译和测验。
关于恐怖与悬疑的卡纳达语课程
新闻
查看全部3个
恐怖与悬疑中高级ದಂಡ ಹಾಕಂಗೇ ಇಲ್ಲ, Education loan ಕ್ಲೋಸ್ ಮಾಡೋ ಮುನ್ನ ಗೊತ್ತಿರಲೇಬೇಕಾದ ವಿಷ್ಯ
ಶಿಕ್ಷಣ ಸಾಲವನ್ನು ಅವಧಿಗಿಂತ ಮುಂಚೆ ತೀರಿಸುವ ಮುನ್ನ ಆರ್‌ಬಿಐನ ಪೆನಾಲ್ಟಿ ರಹಿತ ನಿಯಮಗಳು, ಆದಾಯ ತೆರಿಗೆ ವಿನಾಯಿತಿ ಮತ್ತು ತುರ್ತು ನಿಧಿಯ ಪ್ರಾಮುಖ್ಯತೆಯನ್ನು ಗಮನಿಸುವುದು ಉತ್ತಮ. ಈ ಕುರಿತ ಮಾಹಿತಿ ಇಲ್ಲಿದೆ.
恐怖与悬疑中级ಮಂಡ್ಯ ಕಾರಾಗೃಹದಲ್ಲಿ ಕರ್ತವ್ಯಲೋಪ ಆರೋಪ; ಎಂ.ಶಾಂತಮ್ಮ ವರ್ಗಾವಣೆ
ಮಂಡ್ಯ : ‘ಲಂಚ ಕೊಟ್ಟರೆ ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ಬಂದಿಗಳಿಗೆ ರಾಜ್ಯಾತಿಥ್ಯ ಸಿಗುತ್ತದೆ’ ಎಂದು ಕೈದಿಗಳು ಆರೋಪಿಸಿರುವ ಪತ್ರ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕಾರಾಗೃಹ ಅಧೀಕ್ಷಕಿ ಎಂ.ಶಾಂತಮ್ಮ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಲಾಗಿದೆ. ಶಾಂತಮ್ಮ ಅವರ ಕರ್ತವ್ಯಲೋಪ ಮೇಲ್ನೋಟಕ್ಕೆ ಕಂಡು ಬಂದಿದೆ. ಡಿಐಜಿ ಅವರಿಂದ ಸಮಗ್ರ ವಿಚಾರಣಾ ವರದಿ ಸ್ವೀಕೃತವಾಗುವವರೆಗೆ ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ಮುಂದುವರಿಸುವುದು ಸೂಕ್ತವಲ್ಲ. ಹೀಗಾಗಿ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವಿಶೇಷ ಕರ್ತವ್ಯದ ಮೇಲೆ ನಿಯೋಜಿಸಲಾಗಿದೆ ಎಂದು ಕಾರಾಗೃಹ ಮತ್ತು ಸುಧಾರಣಾ ಸೇವೆಯ ಪೊಲೀಸ್ ಮಹಾನಿರ್ದೇಶಕ ಅಲೋಕ್‌ಕುಮಾರ್ ಆದೇಶ ಹೊರಡಿಸಿದ್ದಾರೆ. ಭೂ ಅಕ್ರಮ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಕಾರಾಗೃಹದಲ್ಲಿದ್ದ ಎಡಿಎಲ್‌ಆರ್ ಮುಹಮ್ಮದ್ ಹುಸೇನ್, ಚಿಕಿತ್ಸೆ ಪಡೆಯುವ ನೆಪದಲ್ಲಿ ಮಿಮ್ಸ್ ಆಸ್ಪತ್ರೆಯಲ್ಲಿ ಗೆಳತಿ ಜತೆ ಇದ್ದಾಗ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರ ತಂಡಕ್ಕೆ ಈಚೆಗೆ ಸಿಕ್ಕಿಬಿದ್ದಿದ್ದರು. ಈ ಪ್ರಕರಣದ ನಂತರ, ಲಂಚ ನೀಡಿದರೆ ಕಾರಾಗೃಹದಲ್ಲಿ ರಾಜಾತಿಥ್ಯ ಸಿಗುತ್ತದೆ ಎಂದು ಕೈದಿಗಳು ಆರೋಪಿಸಿರುವ ಪತ್ರ ವೈರಲ್ ಆಗಿತ್ತು.
恐怖与悬疑初级ಉಡುಪಿ| ಮನೆಗೆ ನುಗ್ಗಿ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ, 23 ಲಕ್ಷ ಮೌಲ್ಯದ ಸೊತ್ತುಗಳು ವಶಕ್ಕೆ
ಉಡುಪಿ: ಮನೆಗೆ ನುಗ್ಗಿ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿ, ಸುಮಾರು 23 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪೆರಂಪಳ್ಳಿ ಚರ್ಚ್ ರಸ್ತೆಯ ಅರುಣ್ ಎಸ್.ವಿ.(43) ಹಾಗೂ ತೆಂಕನಿಡಿಯೂರು ಗ್ರಾಮದ ಗರಡಿಮಜಲು ನಿವಾಸಿ ಕೌಶೀಕ್ (19) ಬಂಧಿತ ಆರೋಪಿಗಳು. ಬಂಧಿತರಿಂದ 2 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ, 2,86,730 ರೂ. ಮೌಲ್ಯದ 1.360 ಕೆಜಿ ಬೆಳ್ಳಿ ಆಭರಣಗಳು, 22500 ರೂ. ಮೌಲ್ಯದ 1.45ಗ್ರಾಂ ಚಿನ್ನದ ನಾಣ್ಯಗಳು, 4 ಲಕ್ಷ ರೂ. [...]
故事
查看全部120个对话
查看全部120个短讲
查看全部120个播客
查看全部4个恐怖与悬疑
ಟ್ರೂ ಕ್ರೈಮ್ ಪಾಡ್‌ಕಾಸ್ಟ್ ಬೂಮ್: ನ್ಯಾಯವೋ ಮನರಂಜನೆಯೋ?
ರಾಜ್ ಮತ್ತು ದಿವ್ಯ ಟ್ರೂ ಕ್ರೈಮ್ ಪಾಡ್‌ಕಾಸ್ಟ್‌ಗಳ ಅಗಾಧ ಜನಪ್ರಿಯತೆಯನ್ನು ಪರಿಶೀಲಿಸುತ್ತಾರೆ. ಈ ಪ್ರಕಾರದ ನಿಜವಾದ ಪತ್ರಿಕೋದ್ಯಮ ಸಾಮರ್ಥ್ಯ ಮತ್ತು ಒಪ್ಪಿಗೆ, ಪಕ್ಷಪಾತ ಹಾಗೂ ಹವ್ಯಾಸಿ ಊಹೆಗಳ ಸುತ್ತಲಿನ ಗಂಭೀರ ನೈತಿಕ ಕಳವಳಗಳನ್ನು ಅವರು ತುಲನೆ ಮಾಡುತ್ತಾರೆ.
恐怖与悬疑
ಸೇಲಂ ಮಾಟಗಾತಿ ವಿಚಾರಣೆಗಳು: ಸಾಮೂಹಿಕ ಭ್ರಮೆಯ ಶರೀರ ರಚನೆ
ರಾಜ್ ಮತ್ತು ದಿವ್ಯ ಅವರು 1692ರ ಸೇಲಂ ಮಾಟಗಾತಿ ವಿಚಾರಣೆಗಳನ್ನು ಜನಸಂದಣಿಯ ಮನಃಶಾಸ್ತ್ರ ಮತ್ತು ಸಾಂಸ್ಥಿಕ ವೈಫಲ್ಯದ ಅಧ್ಯಯನವಾಗಿ ವಿಶ್ಲೇಷಿಸುತ್ತಾರೆ. ಈ ಬಿಕ್ಕಟ್ಟಿನ ಹಿಂದಿನ ಸಾಮಾಜಿಕ ಉದ್ವಿಗ್ನತೆ, ಕಾನೂನು ವ್ಯವಸ್ಥೆ ಮತ್ತು ಸಂಭಾವ್ಯ ಶಾರೀರಿಕ ಕಾರಣಗಳನ್ನು ಪರಿಶೀಲಿಸುತ್ತಾ, ಅನ್ಯಾಯದ ಸಾಮೂಹಿಕ ಆರೋಪದ ಸಾಂಸ್ಕೃತಿಕ ರೂಪಕವಾಗಿ ಇದರ ಶಾಶ್ವತ ಪರಂಪರೆಯನ್ನು ಗುರುತಿಸುತ್ತಾರೆ.
恐怖与悬疑
ಬರ್ಮುಡಾ ಟ್ರಯಾಂಗಲ್ ರಹಸ್ಯ
ರಾಜ್ ಮತ್ತು ದಿವ್ಯ ಪ್ರಸಿದ್ಧ ಬರ್ಮುಡಾ ಟ್ರಯಾಂಗಲ್ ಬಗ್ಗೆ ಮಾತನಾಡುತ್ತಾರೆ. ಅಲ್ಲಿ ಅನೇಕ ಹಡಗುಗಳು ಮತ್ತು ವಿಮಾನಗಳು ಕಣ್ಮರೆಯಾಗಿವೆ. ಅವರು ಈ ಸಮುದ್ರದ ರಹಸ್ಯದ ಹಿಂದಿನ ವೈಜ್ಞಾನಿಕ ವಿವರಣೆಗಳನ್ನು ನೋಡುತ್ತಾರೆ.
视频
查看全部17个
入门8:56Kotak 811: ಮನೆಯಲ್ಲೇ ಕುಳಿತು 5 ನಿಮಿಷದಲ್ಲಿ ಓಪನ್ ಮಾಡಿ ಕೋಟಕ್ 'ಜಿರೋ ಬ್ಯಾಲೆನ್ಸ್' ಖಾತೆ; ಲೈವ್ ವಿಡಿಯೋ.
Needs Of Public
初级10:45SSLC ನಂತರ ಮುಂದೇನು..? ಈ ಕೋರ್ಸ್ ಆಯ್ಕೆ ಮಾಡಿದರೆ ಜಾಬ್ ಸಿಗೋದು ಗ್ಯಾರಂಟಿ, ಇಲ್ಲಿದೆ ಮಾಹಿತಿ
Needs Of Public
中级14:44KCET 2025 Physics Chapterwise Weightage | Best Strategy to score 60/60 in KCET 2025 | Must Watch🔥
Darshan Gowda