卡纳达语:初级水平
在初级,你的卡纳达语从零散短语进步到简单的连贯句子。你会遇到购物、问路、家庭、工作和计划等日常场景。这些课程语言清晰,同时引入更多变化。
初级水平你能做到
- 用简单的话谈论家庭、工作和日常生活。
- 应对购物、旅行和外出就餐。
- 理解关于熟悉话题的短文。
大约需要1000个单词和约180–200小时的学习才能达到这个水平。
初级的卡纳达语课程
新闻
查看全部9个
健康初级ರಾಜ್ಯದ ಗೃಹಲಕ್ಷ್ಮೀಯರಿಗೆ ಸರ್ಕಾರದ ಗುಡ್‌ನ್ಯೂಸ್! ಶೀಘ್ರದಲ್ಲೇ 33ನೇ ಕಂತಿನ ಹಣ ಬಿಡುಗಡೆ
Gruha Lakshmi Scheme Money Transfer: ಗೃಹಲಕ್ಷ್ಮೀ ಯೋಜನೆಯ 33ನೇ ಕಂತಿನ ಹಣ ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇದೆ. ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಸಭೆಯಲ್ಲಿ ಹಣ ಬಿಡುಗಡೆ ಕುರಿತು ಚರ್ಚೆ ನಡೆದಿದ್ದು, ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ ಫಲಾನುಭವಿಗಳ ಪರಿಶೀಲನೆಗೂ ಕ್ರಮ ಕೈಗೊಳ್ಳಲಾಗಿದೆ.
励志与幽默初级ಸಚಿವರ ಹೆಸರಲ್ಲಿ ಗುತ್ತಿಗೆದಾರರಿಂದ 7% ಕಮಿಷನ್? ಸಿಎಂಗೆ ಪತ್ರ ಬರೆದ ಕಾಂಗ್ರೆಸ್ ಶಾಸಕ
ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಅವರು ಕೆಆರ್‌ಐಡಿಎಲ್ ಮಂಗಳೂರು ವಿಭಾಗದ ಇಂಜಿನಿಯರ್‌ಗಳ ವಿರುದ್ಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಸಚಿವರ ಹೆಸರಿನಲ್ಲಿ ಗುತ್ತಿಗೆದಾರರಿಂದ ಶೇ.7ರಷ್ಟು ಕಮಿಷನ್ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ, ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದ್ದಾರೆ.
科学与科技初级ತೀವ್ರ ಅನಾರೋಗ್ಯದಿಂದ ಅಣ್ಣಾ ಹಜಾರೆ ಆಸ್ಪತ್ರೆಯ ಐಸಿಯುಗೆ ದಾಖಲು
ಖ್ಯಾತ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಮಹಾರಾಷ್ಟ್ರದ ಅವರ ಹುಟ್ಟೂರು ರಾಲೇಗನ್ ಸಿದ್ಧಿ ಬಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ಹದಗೆಟ್ಟ ಕಾರಣದಿಂದ ಮುಂಬೈನ ಬಾಂಬೆ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದೆ. ತೀವ್ರ ವೈರಲ್ ಸೋಂಕು ಮತ್ತು ತೀವ್ರ ನಿರ್ಜಲೀಕರಣದಿಂದ ಬಳಲುತ್ತಿದ್ದ ಹಜಾರೆ ಅವರನ್ನು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಮುಂಬೈಗೆ ಸ್ಥಳಾಂತರಿಸಲಾಗಿದೆ. ಅವರು ಪ್ರಸ್ತುತ ಬಾಂಬೆ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದು, ಐಸಿಯುನಲ್ಲಿ ಅವರ ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.
故事
查看全部320个对话
查看全部320个短讲
查看全部320个播客
查看全部30个友情
ಆನ್‌ಲೈನ್‌ನಲ್ಲಿ ಸಿಕ್ಕ ಸ್ನೇಹಿತ
ರಾಜ್ ಮತ್ತು ದಿವ್ಯ ಆನ್‌ಲೈನ್ ಗೇಮ್ ಮತ್ತು ಫೋರಮ್ ಮೂಲಕ ಹತ್ತಿರದ ಸ್ನೇಹಿತರನ್ನು ಹೇಗೆ ಪಡೆದರು ಎಂಬ ಕಥೆಯನ್ನು ಹಂಚಿಕೊಳ್ಳುತ್ತಾರೆ. ಈ ಸ್ನೇಹಗಳು ಸಮಯದೊಂದಿಗೆ ಹೇಗೆ ಬಲಗೊಂಡವು ಎಂದು ಮಾತನಾಡುತ್ತಾರೆ.
成长
ಬಾಲ್ಯದ ಸ್ನೇಹಿತರೊಂದಿಗೆ ಸಂಪರ್ಕ ಕಳೆದುಕೊಳ್ಳುವುದು
ರಾಜ್ ಮತ್ತು ದಿವ್ಯ ತಮ್ಮ ಬಾಲ್ಯದ ಆಪ್ತ ಸ್ನೇಹಿತರೊಂದಿಗೆ ವರ್ಷಗಳಲ್ಲಿ ನಿಧಾನವಾಗಿ ಸಂಪರ್ಕ ಕಳೆದುಕೊಂಡ ಬಗ್ಗೆ ಮಾತನಾಡುತ್ತಾರೆ. ಸ್ನೇಹಗಳು ಏಕೆ ಮಸುಕಾಗುತ್ತವೆ, ದೀರ್ಘ ಸಮಯದ ನಂತರ ಮತ್ತೆ ಸಂಪರ್ಕಿಸುವುದು ಮತ್ತು ಬದಲಾವಣೆಯನ್ನು ಒಪ್ಪಿಕೊಳ್ಳುವುದರ ಬಗ್ಗೆ ಅವರು ಚರ್ಚಿಸುತ್ತಾರೆ.
科学与科技
ಧರಿಸಬಹುದಾದ ತಂತ್ರಜ್ಞಾನ: ನಮ್ಮನ್ನು ಗಮನಿಸುವ ವಾಚ್‌ಗಳು
ರಾಜ್ ಮತ್ತು ದಿವ್ಯ ಸ್ಮಾರ್ಟ್‌ವಾಚ್ ಮತ್ತು ಫಿಟ್ನೆಸ್ ಟ್ರ್ಯಾಕರ್‌ಗಳಂತಹ ಧರಿಸಬಹುದಾದ ತಂತ್ರಜ್ಞಾನದ ಬಗ್ಗೆ ಮಾತನಾಡುತ್ತಾರೆ. ಅವರು ದೈನಂದಿನ ಜೀವನದಲ್ಲಿ ಹೆಜ್ಜೆಗಳು, ನಿದ್ರೆ ಮತ್ತು ಹೃದಯ ಬಡಿತವನ್ನು ಟ್ರ್ಯಾಕ್ ಮಾಡುವ ಕಥೆಗಳನ್ನು ಹಂಚಿಕೊಳ್ಳುತ್ತಾರೆ.
视频
查看全部44个
初级8:56ಮನೆಗೆ ಸೋಫಾ ನೋಡ್ತಿದೀರಾ..? ಬ್ರಾಂಡೆಡ್ ಸೋಫಾ ⚡ Amore Flo sofa unboxing in ಕನ್ನಡ 🔥
Needs Of Public
初级3:41BPL Ration Card Cancelation : ಬಿಪಿಎಲ್ ಕಾರ್ಡ್ಗಳ ಪರಿಷ್ಕರಣೆ, ಹಲವರ ರೇಷನ್ ಕಾರ್ಡ್ ಬಂದ್
Needs Of Public
初级4:59ಬೆಸ್ಟ್ ಬ್ಯಾಗ್ for College, Office & Travel ⚡Arctic Hunter Backpack Unboxing in ಕನ್ನಡ
Needs Of Public
按主题学初级的卡纳达语
其他卡纳达语等级
不确定这是不是你的等级?
做一个简短的分级测试,我们会建议你从哪里开始。
做水平测试