首页/Detail

卡纳达语奇幻

奇幻:魔法、异世界和想象力,让你想一口气读完的故事。按你的水平(入门至精通)阅读和聆听卡纳达语,附音频、翻译和测验。

关于奇幻的卡纳达语课程

奇幻高级
Asianet Suvarna News9月1日

ಇಬ್ಬರು ವ್ಯಕ್ತಿಗಳಿಗೆ ಹಂಚಿಕೆಯಾದ ಒಂದೇ ಆಧಾರ್‌ ಸಂಖ್ಯೆ: ಜಮಖಂಡಿಯಲ್ಲಿ ಅಪರೂಪದ ಘಟನೆ

ಜಮಖಂಡಿ ತಾಲೂಕಿನ ಗ್ರಾಮದಲ್ಲಿ ಇಬ್ಬರು ವ್ಯಕ್ತಿಗಳಿಗೆ ಒಂದೇ ಆಧಾರ್ ಸಂಖ್ಯೆ ಹಂಚಿಕೆಯಾದ ಕಾರಣ, ಅವರು ಹಲವು ವರ್ಷಗಳಿಂದ ಪಿಂಚಣಿ, ಮನೆ ಸೌಲಭ್ಯದಂತಹ ಸರ್ಕಾರಿ ಯೋಜನೆಗಳಿಂದ ವಂಚಿತರಾಗಿದ್ದಾರೆ. ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸಮಸ್ಯೆ ಬಗೆಹರಿಯದೆ ಇಬ್ಬರೂ ಸಂಕಷ್ಟ ಅನುಭವಿಸುತ್ತಿದ್ದಾರೆ.

奇幻中高级
Prajavani9月1日

ಭೋವಿ ಅಭಿವೃದ್ಧಿ ನಿಗಮದಿಂದ ಟೈಲರಿಂಗ್‌ ತರಬೇತಿಗೆ ಅರ್ಜಿ ಆಹ್ವಾನ

ಚಿತ್ರದುರ್ಗ: ಭೋವಿ ಅಭಿವೃದ್ಧಿ ನಿಗಮದಿಂದ ಟೈಲರಿಂಗ್‌ ತರಬೇತಿ ಮತ್ತು ಅಗತ್ಯ ಯಂತ್ರೋಪಕರಣ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ.

奇幻中高级
Prajavani9月1日

ಕುಮಟಾ, ಹೊನ್ನಾವರದಲ್ಲಿ ಸೆ.2ರಂದು ವಿದ್ಯುತ್ ವ್ಯತ್ಯಯ

ಕುಮಟಾ: ಗೋಕರ್ಣ ಮಾರ್ಗದಲ್ಲಿ ವಿದ್ಯುತ್ ತಂತಿಗಳಿಗೆ ತಗಲುವ ಮರದ ಟೊಂಗೆಗಳನ್ನು ಕತ್ತರಿಸುವ ಕಾರ್ಯ ಇರುವುದರಿಂದ ಸೆ.2ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4ರ ವರೆಗೆ ತಾಲ್ಲೂಕಿನ ಮಾದನಗೇರಿ, ಗೋಕರ್ಣ, ತದಡಿ, ಬಂಕಿಕೊಡ್ಲ, ಬಿಜ್ಜೂರ, ಗಂಗಾವಳಿ, ಓಂಬಿಚ್, ಮಿರ್ಜಾನ್ ಕೋಡ್ಕಣಿ, ನಾಗೂರ ಖಂಡಗಾರ, ಬರ್ಗಿ, ಉಪ್ಪಿನ ಪಟ್ಟಣ, ದಿವಗಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಎಇಇ ಕಾರ್ಯಾಲಯ ಪ್ರಕಟಣೆ ತಿಳಿಸಿದೆ.

中高级17:40

奇幻

ಫ್ಯಾಂಟಸಿ ರೋಲ್-ಪ್ಲೇಯಿಂಗ್ ಆಟಗಳ ಹಿಂದಿನ ಮನೋವಿಜ್ಞಾನ

ರಾಜ್ ಮತ್ತು ದಿವ್ಯ ಫ್ಯಾಂಟಸಿ ರೋಲ್-ಪ್ಲೇಯಿಂಗ್ ಆಟಗಳು, ಟೇಬಲ್‌ಟಾಪ್ ಆಟಗಳಿಂದ ಹಿಡಿದು ದೊಡ್ಡ ವಿಡಿಯೋ ಗೇಮ್ ಪ್ರಪಂಚಗಳವರೆಗೆ, ಲಕ್ಷಾಂತರ ಆಟಗಾರರಿಗೆ ಮನೋವೈಜ್ಞಾನಿಕವಾಗಿ ಏಕೆ ಇಷ್ಟವಾಗುತ್ತವೆ ಎಂಬುದನ್ನು ಅನ್ವೇಷಿಸುತ್ತಾರೆ.

ರಾಜ್ ಗೌಡ & ದಿವ್ಯ ರಾವ್边听边学
入门12:41

奇幻

ನಮಗೆ ಹ್ಯಾರಿ ಪಾಟರ್ ಏಕೆ ಇಷ್ಟ

ರಾಜ್ ಮತ್ತು ದಿವ್ಯ ಸರಳ ಕನ್ನಡದಲ್ಲಿ ಹ್ಯಾರಿ ಪಾಟರ್ ಬಗ್ಗೆ ಮಾತನಾಡುತ್ತಾರೆ. ಅವರು ಮ್ಯಾಜಿಕ್ ಶಾಲೆ ಮತ್ತು ಪ್ರಸಿದ್ಧ ಪಾತ್ರಗಳ ಬಗ್ಗೆ ಮಾತನಾಡುತ್ತಾರೆ. ಇದು ಆರಂಭಿಕರಿಗೆ ಒಂದು ಮೋಜಿನ ಮತ್ತು ಸುಲಭ ಎಪಿಸೋಡ್.

ರಾಜ್ ಗೌಡ & ದಿವ್ಯ ರಾವ್边听边学
初级16:19

奇幻

ಜನರು ಇನ್ನೂ ಲಾರ್ಡ್ ಆಫ್ ದಿ ರಿಂಗ್ಸ್ ಅನ್ನು ಏಕೆ ಪ್ರೀತಿಸುತ್ತಾರೆ

ರಾಜ್ ಮತ್ತು ದಿವ್ಯ ಲಾರ್ಡ್ ಆಫ್ ದಿ ರಿಂಗ್ಸ್ ಕಥೆ ಎಷ್ಟು ವರ್ಷಗಳ ನಂತರವೂ ಜನಪ್ರಿಯವಾಗಿರುವುದರ ಬಗ್ಗೆ ಮಾತನಾಡುತ್ತಾರೆ. ಅವರು ಕಥೆ, ಪಾತ್ರಗಳು ಮತ್ತು ಪ್ರಸಿದ್ಧ ಸಿನಿಮಾಗಳ ಬಗ್ಗೆ ಚರ್ಚಿಸುತ್ತಾರೆ. ಫ್ಯಾಂಟಸಿ ಪ್ರಿಯರಿಗೆ ಮತ್ತು ಕನ್ನಡ ಕಲಿಯುವವರಿಗೆ ಒಂದು ಮೋಜಿನ ಎಪಿಸೋಡ್.

ರಾಜ್ ಗೌಡ & ದಿವ್ಯ ರಾವ್边听边学

按等级学卡纳达语奇幻

其他卡纳达语主题

关于通过奇幻学卡纳达语的常见问题

为什么要通过奇幻学卡纳达语?
你关心的内容更能抓住注意力,而且同样的单词会在不同课程中反复出现。这种重复正是让词汇记得牢的原因。
卡纳达语奇幻应该选哪个等级?
选你能理解十个词里的大约九个的那个等级。每个主题都有入门至精通的课程,你可以从简单的开始,逐步升级。
这些卡纳达语内容免费吗?
免费。学习本身免费,附音频、翻译和测验。Premium提供无限练习和导出等额外功能。