ഹോം/Detail

കന്നഡ-ൽ പ്രചോദനവും നർമ്മവും

പ്രചോദനവും നർമവും: നിങ്ങളെ ഉയർത്തുന്ന അല്ലെങ്കിൽ ചിരിപ്പിക്കുന്ന കഥകൾ. ആരംഭക്കാരൻ മുതൽ മാസ്റ്ററി വരെ നിലവാരത്തിൽ, ഓഡിയോ, പരിഭാഷ, ക്വിസുകൾ എന്നിവയോടെ കന്നഡ-ൽ വായിക്കൂ, കേൾക്കൂ.

പ്രചോദനവും നർമ്മവും സംബന്ധിച്ച കന്നഡ പാഠങ്ങൾ

പ്രചോദനവും നർമ്മവുംപ്രാഥമിക
Asianet Suvarna Newsസെപ്റ്റം 1

ಸಚಿವರ ಹೆಸರಲ್ಲಿ ಗುತ್ತಿಗೆದಾರರಿಂದ 7% ಕಮಿಷನ್‌? ಸಿಎಂಗೆ ಪತ್ರ ಬರೆದ ಕಾಂಗ್ರೆಸ್ ಶಾಸಕ

ಪುತ್ತೂರು ಕಾಂಗ್ರೆಸ್‌ ಶಾಸಕ ಅಶೋಕ್ ಕುಮಾರ್ ರೈ ಅವರು ಕೆಆರ್‌ಐಡಿಎಲ್‌ ಮಂಗಳೂರು ವಿಭಾಗದ ಇಂಜಿನಿಯರ್‌ಗಳ ವಿರುದ್ಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಸಚಿವರ ಹೆಸರಿನಲ್ಲಿ ಗುತ್ತಿಗೆದಾರರಿಂದ ಶೇ.7ರಷ್ಟು ಕಮಿಷನ್ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ, ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದ್ದಾರೆ.

പ്രചോദനവും നർമ്മവുംമാസ്റ്ററി
Vijaya Karnatakaഓഗ 31

ಸೆ.18ರಂದು ಮಂಗಳೂರಲ್ಲಿ ಮೊದಲಬಾರಿಗೆ ರಾಜ್ಯ ಸಚಿವ ಸಂಪುಟ ಸಭೆ: ಕಡಲತಡಿ ಅಭಿವೃದ್ಧಿ ನಿರೀಕ್ಷೆಯಲ್ಲಿ ಕರಾವಳಿಗರು!

ಮಂಗಳೂರಿನಲ್ಲಿ ಸೆ.18ರಂದು ಪ್ರಥಮ ಬಾರಿಗೆ ರಾಜ್ಯ ಸಚಿವ ಸಂಪುಟ ಸಭೆಯನ್ನು ನಡೆಸಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸೂಚನಾ ಪತ್ರ ಹೊರಡಿಸಿದ್ದು, ಕರಾವಳಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಪ್ರಸ್ತಾವನೆಗಳನ್ನು ಸಲ್ಲಿಸಲು ಸೂಚಿಸಿದ್ದಾರೆ. ಸದ್ಯ ಈ ಸಂಪುಟ ಸಭೆ ಕರಾವಳಿ ಅಭಿವೃದ್ದಿಗೆ ಮತ್ತಷ್ಟು ಒತ್ತು ನೀಡಲು ನಾಂದಿ ಹಾಡಲಿದೆ. ಅದರಲ್ಲೂ ಮುಖ್ಯವಾಗಿ ಶಿಕ್ಷಣ, ಆರೋಗ್ಯ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಮಂಗಳೂರಿನಲ್ಲಿ ಐಟಿ ಪಾರ್ಕ್ ಸ್ಥಾಪನೆ, ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಎನ್‌ಆರ್‌ಐ ಹೂಡಿಕೆಗೆ ಉತ್ತೇಜನ ನೀಡುವ ನಿರ್ಧಾರಗಳ ಕುರಿತು ಮುಂದಿನ ದಿನಗಳಲ್ಲಿ ಮಹತ್ವದ ನಿರ್ಧಾರಗಳು ಹೊರಬೀಳುವ ನಿರೀಕ್ಷೆಗಳು ಕರಾವಳಿ ಜನತೆಯಲ್ಲ ಗರಿಗೆದರಿವೆ.

പ്രചോദനവും നർമ്മവുംആരംഭക്കാരൻ
Vartha Bharatiഓഗ 31

ವಕೀಲರ ಸಂಘದ ಉಪಾಧ್ಯಕ್ಷ, ಜಂಟಿ ಕಾರ್ಯದರ್ಶಿಗೆ ನೋಟಿಸ್

ಬೆಂಗಳೂರು : ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ವಿಧಿಸಿದ ದಂಡದ ಹಣವನ್ನು ನಕಲಿ ರಶೀದಿ ಬಳಸಿ ದುರುಪಯೋಗ ಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪಾಧ್ಯಕ್ಷ ಶಿವಶಂಕರ್ ಹಾಗೂ ಜಂಟಿ ಕಾರ್ಯದರ್ಶಿ ಪ್ರಸನ್ನ ಕೆಂಪೇಗೌಡ ಅವರಿಗೆ ಬೆಂಗಳೂರು ವಕೀಲರ ಸಂಘ ಕಾರಣಕೇಳಿ ನೋಟಿಸ್ ಜಾರಿ ಮಾಡಿದೆ. ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಧಿಸುವ ದಂಡದ ಮೊತ್ತವನ್ನು ಶಿವಶಂಕರ್ ಹಾಗೂ ಪ್ರಸನ್ನ ಕೆಂಪೇಗೌಡ ಅವರು ಅನಧಿಕೃತ ರಶೀದಿಯ ಮೂಲಕ ದುರುಪಯೋಗ ಪಡಿಸಿಕೊಂಡಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಬೆಂಗಳೂರು ವಕೀಲರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಸಂಬಂಧ ನಿರ್ಣಯ ಕೈಗೊಂಡು ಅವರಿಬ್ಬರಿಗೂ ಕಾರಣಕೇಳಿ ನೋಟಿಸ್ ನೀಡಲಾಗಿದೆ ಎಂದು ಬೆಂಗಳೂರು ವಕೀಲರ ಸಂಘದ ಪ್ರಕಟಣೆ ತಿಳಿಸಿದೆ. ಶಿವಶಂಕರ್ ಹಾಗೂ ಪ್ರಸನ್ನ ಕೆಂಪೇಗೌಡ ಅವರು ಬೆಂಗಳೂರು ವಕೀಲರ ಸಂಘದ ನೌಕರ ಚಂದ್ರಶೇಖರ ಮುಖಾಂತರ ಅನಧಿಕೃತ ರಸೀದಿ ಬಳಸಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಧಿಸಿದ ಲಕ್ಷಾಂತರ ರೂಪಾಯಿ ದಂಡದ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಈ ಹಿನ್ನೆಲೆಯಲ್ಲಿ ಬೆಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ವಿ.ಪ್ರವೀಣ್ ಗೌಡ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.

പോഡ്കാസ്റ്റുകൾ

എല്ലാ 3-ഉം കാണുക
മാസ്റ്ററി22:27

പ്രചോദനവും നർമ്മവും

ವಿಪತ್ತಿನ ನಂತರ ಏನು ಬರುತ್ತದೆ?

ರಾಜ್ ಮತ್ತು ದಿವ್ಯ ಸುಲಭವಾದ ಪರಿಹಾರದ ಕಥೆಗಳನ್ನು ಮೀರಿ, ಒಂದು ದೊಡ್ಡ ತಪ್ಪಿನ ನಂತರ ನಿಜವಾಗಿಯೂ ಏನಾಗುತ್ತದೆ ಎಂಬುದನ್ನು ಪರಿಶೀಲಿಸುತ್ತಾರೆ. ಅವರು ಕಂಪನಿಗಳ ಬಿಕ್ಕಟ್ಟಿನ ಉದಾಹರಣೆಗಳು, ನಾಚಿಕೆಯ ಸಂಶೋಧನೆ, ಮತ್ತು ಕವಿತಾಳ ಇಮೇಲ್ ಕಥೆಯನ್ನು ಬಳಸಿ, ಸ್ವ-ಕರುಣೆ, ಪ್ರಾಮಾಣಿಕ ಮೌಲ್ಯಮಾಪನ, ಮತ್ತು ಕೆಲವು ವಿಷಯಗಳನ್ನು ಮರುನಿರ್ಮಿಸಬೇಕಾಗುತ್ತದೆ ಎಂಬುದನ್ನು ಚರ್ಚಿಸುತ್ತಾರೆ.

ರಾಜ್ ಗೌಡ & ದಿವ್ಯ ರಾವ್കേൾക്കൂ & പഠിക്കൂ
മാസ്റ്ററി22:50

പ്രചോദനവും നർമ്മവും

ಕೃತಜ್ಞತೆಯ ಅಗೌರವದ ವಿಜ್ಞಾನ

ರಾಜ್ ಮತ್ತು ದಿವ್ಯ ಕೃತಜ್ಞತೆಯ ಗ್ರೀಟಿಂಗ್ ಕಾರ್ಡ್ ಸಂಪ್ರದಾಯವನ್ನು ಮೀರಿ, ಅದರ ಹಿಂದಿನ ನೈಜ ಸಂಶೋಧನೆಯನ್ನು ಪರಿಶೀಲಿಸುತ್ತಾರೆ. ಜರ್ನಲಿಂಗ್ ಅಧ್ಯಯನಗಳಿಂದ ಹಿಡಿದು ಕೃತಜ್ಞತಾ ಪತ್ರದ ಪ್ರಯೋಗದವರೆಗೆ, ವಿಷಕಾರಿ ಸಕಾರಾತ್ಮಕತೆ, ಸಾಂಸ್ಕೃತಿಕ ಸಂದರ್ಭ ಮತ್ತು ನಿರ್ದಿಷ್ಟತೆ ಏಕೆ ಮುಖ್ಯ ಎಂಬುದರ ಬಗ್ಗೆ ಅವರು ಪ್ರಾಮಾಣಿಕವಾಗಿ ಚರ್ಚಿಸುತ್ತಾರೆ.

ರಾಜ್ ಗೌಡ & ದಿವ್ಯ ರಾವ್കേൾക്കൂ & പഠിക്കൂ
പ്രാഥമിക18:14

പ്രചോദനവും നർമ്മവും

ಸಾವಿರ 'ಇಲ್ಲ'ಗಳಿಂದ ಜಾಗತಿಕ ಯಶಸ್ಸಿನವರೆಗೆ

ರಾಜ್ ಮತ್ತು ದಿವ್ಯ ಅವರು ಹಾರ್ಲ್ಯಾಂಡ್ ಸ್ಯಾಂಡರ್ಸ್ ಅವರ ನಿಜವಾದ ಕಥೆಯನ್ನು ಹೇಳುತ್ತಾರೆ. 65ನೇ ವಯಸ್ಸಿನಲ್ಲಿ ತಮ್ಮ ರೆಸ್ಟೋರೆಂಟ್ ಕಳೆದುಕೊಂಡರೂ ಎದೆಗುಂದದ ಅವರು, ಸಾವಿರಕ್ಕೂ ಹೆಚ್ಚು ನಿರಾಕರಣೆಗಳನ್ನು ಎದುರಿಸಿ ಜಾಗತಿಕ ವ್ಯವಹಾರವನ್ನು ಕಟ್ಟಿದರು. ಮತ್ತೆ ಪ್ರಾರಂಭಿಸಲು ಎಂದಿಗೂ ತಡವಾಗಿಲ್ಲ ಎಂಬುದಕ್ಕೆ ಇದು ಸಾಕ್ಷಿ.

ರಾಜ್ ಗೌಡ & ದಿವ್ಯ ರಾವ್കേൾക്കൂ & പഠിക്കൂ

നിലവാരം അനുസരിച്ച് കന്നഡ-ൽ പ്രചോദനവും നർമ്മവും

മറ്റ് കന്നഡ വിഷയങ്ങൾ

പ്രചോദനവും നർമ്മവും ഉപയോഗിച്ച് കന്നഡ പഠിക്കുന്നതിനെക്കുറിച്ചുള്ള ചോദ്യങ്ങൾ

പ്രചോദനവും നർമ്മവും വഴി കന്നഡ പഠിക്കുന്നത് എന്തിന്?
നിങ്ങൾക്ക് താൽപ്പര്യമുള്ള ഉള്ളടക്കം ശ്രദ്ധ പിടിച്ചുനിർത്തുന്നു, അതേ വാക്കുകൾ വ്യത്യസ്ത പാഠങ്ങളിൽ തിരിച്ചുവരുന്നു. ആ ആവർത്തനമാണ് പദസഞ്ചയം ഉറപ്പിക്കുന്നത്.
കന്നഡ-ൽ പ്രചോദനവും നർമ്മവും-ന് ഏത് നിലവാരം തിരഞ്ഞെടുക്കണം?
പത്തിൽ ഒമ്പത് വാക്കുകളും മനസ്സിലാകുന്ന നിലവാരം തിരഞ്ഞെടുക്കൂ. ഓരോ വിഷയത്തിനും ആരംഭക്കാരൻ മുതൽ മാസ്റ്ററി വരെ വരെ പാഠങ്ങളുണ്ട്, അതിനാൽ എളുപ്പത്തിൽ തുടങ്ങി മുകളിലേക്ക് പോകാം.
ഈ കന്നഡ ഉള്ളടക്കം സൗജന്യമാണോ?
അതെ. പഠനം സൗജന്യമാണ്, ഓഡിയോ, പരിഭാഷ, ക്വിസുകൾ സഹിതം. പരിധിയില്ലാത്ത പരിശീലനം, എക്സ്പോർട്ടുകൾ പോലുള്ള അധിക സൗകര്യങ്ങൾ Premium ചേർക്കുന്നു.