കന്നഡ: ആരംഭക്കാരൻ നിലവാരം
ആരംഭക്കാരൻ-ലെ കന്നഡ ആണ് എല്ലാറ്റിന്റെയും തുടക്കം: അക്ഷരമാല അല്ലെങ്കിൽ ആദ്യ ശബ്ദങ്ങൾ, അഭിവാദ്യങ്ങൾ, സംഖ്യകൾ, ഏറ്റവും ലളിതമായ വാക്യങ്ങൾ. ഈ പാഠങ്ങൾ വളരെ ചെറിയ ടെക്സ്റ്റുകളും സാധാരണ വാക്കുകളും ഉപയോഗിക്കുന്നു, ഓരോ വരിയും പിന്തുടരാൻ ഓഡിയോയും പരിഭാഷയും സഹിതം.
ആരംഭക്കാരൻ-ൽ നിങ്ങൾക്ക് എന്ത് ചെയ്യാം
- ആളുകളെ അഭിവാദ്യം ചെയ്യാനും സ്വയം പരിചയപ്പെടുത്താനും.
- വളരെ സാധാരണമായ ദൈനംദിന വാക്കുകൾ മനസ്സിലാക്കാനും ഉപയോഗിക്കാനും.
- വളരെ ചെറിയ, ലളിതമായ ടെക്സ്റ്റുകൾ വായിക്കാനും.
ഈ നിലവാരത്തിൽ എത്താൻ ഏകദേശം 500 വാക്കുകളും ഏകദേശം 80–100 മണിക്കൂർ പഠനവും വേണം.
ആരംഭക്കാരൻ-നുള്ള കന്നഡ പാഠങ്ങൾ
വാർത്തകൾ
എല്ലാ 10-ഉം കാണുകಇಂದಿನಿಂದ(ಸೆ.1) ಲಿಂಗಸುಗೂರಿನಿಂದ BJP 'ಬಳ್ಳಾರಿ ಚಲೋ' ಪಾದಯಾತ್ರೆ ಶುರು! ಕಾಂಗ್ರೆಸ್ ಸರ್ಕಾರದ ವೈಫಲ್ಯದ ವಿರುದ್ಧ ಕಮಲ ಪಡೆ ರಣಕಹಳೆ
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಪ್ರತಿಭಟನೆಯ ರಣಕಹಳೆ ಮೊಳಗಿಸಿರುವ ಪ್ರತಿಪಕ್ಷ ಬಿಜೆಪಿ ಇದೀಗ ಸರ್ಕಾರದ ವೈಫಲ್ಯವನ್ನು ಖಂಡಿಸಿ ಪ್ರತಿಪಕ್ಷ ಬಿಜೆಪಿ ಸೆ.1ರಿಂದ 'ಬಳ್ಳಾರಿ ಚಲೋ' ಪಾದಯಾತ್ರೆಯನ್ನು ಆರಂಭಿಸಲಿದೆ. ಲಿಂಗಸುಗೂರಿನಿಂದ ಪ್ರಾರಂಭವಾಗುವ ಈ 10 ದಿನಗಳ ಸುದೀರ್ಘ ಪಾದಯಾತ್ರೆಯು ಮಸ್ಕಿ, ಸಿಂಧನೂರು, ಗಂಗಾವತಿ, ಕಂಪ್ಲಿ ಮಾರ್ಗವಾಗಿ ಬಳ್ಳಾರಿಯನ್ನು ತಲುಪಲಿದೆ. ವಾಲ್ಮೀಕಿ ನಿಗಮದ ಹಗರಣದ ಸಚಿವ ನಾಗೇಂದ್ರ ರಾಜೀನಾಮೆ ನೀಡಿದ ಹೊರತಾಗಿಯೂ, ಎಸ್‌ಸಿಪಿ-ಟಿಎಸ್‌ಪಿ ನಿಧಿ ದುರ್ಬಳಕೆ, ಸಂಧ್ಯಾ ಸುರಕ್ಷಾ ಹಾಗೂ ವಿಧವಾ ವೇತನ ತಡೆ, ಗೃಹಲಕ್ಷ್ಮಿ ಹಣ ಬಿಡುಗಡೆಯಾಗದಿರುವುದು ಮತ್ತು ತುಂಗಭದ್ರಾ ಜಲಾಶಯದ ಹೂಳು ತೆರವುಗೊಳಿಸದಿರುವುದನ್ನು ಮುಖ್ಯ ಅಜೆಂಡಾವಾಗಿಸಿಕೊಂಡು ಬಿಜೆಪಿ ನಾಯಕರು ಬೃಹತ್ ಹೋರಾಟಕ್ಕೆ ಧುಮುಕಿದ್ದಾರೆ.
വളർച്ചയും മാറ്റവുംആരംഭക്കാരൻಕಾರವಾರದಲ್ಲಿ ಕಾಳಿ ನದಿಯಲ್ಲಿ ದೋಣಿ ಮುಗುಚಿ ವೃದ್ಧ ಸಾವು
ಕಾರವಾರ: ತಾಲ್ಲೂಕಿನ ಬುಡಜೂಗ್ ಸಮೀಪ ಕಾಳಿ ನದಿಯಲ್ಲಿ ಭಾನುವಾರ ಸಂಜೆ ದೋಣಿ ಮಗುಚಿ, ಅದರಲ್ಲಿ ಪ್ರಯಾಣಿಸುತ್ತಿದ್ದ ಸಿದ್ದರದ ಬಾಳಸು ವಿಶ್ರಾಮ ಆಚಾರಿ (62) ಮೃತಪಟ್ಟಿದ್ದಾರೆ. ‘ಉಳಗಾ ಗ್ರಾಮದಿಂದ ಬುಡಜೂಗ್ ತಲುಪಲು ನದಿ ದಾಟುತ್ತಿದ್ದ ವೇಳೆ ದೋಣಿ ಮಗುಚಿದೆ. ದೋಣಿ ಚಲಾಯಿಸುತ್ತಿದ್ದ ವೆಂಕಟರಾಯ ತಳಪಣಕರ ಈಜಿ ಪಾರಾಗಿದ್ದಾರೆ. ಬಾಳಸು ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದ...
Car Diplomacy: ಪುಟಿನ್ ಜೊತೆ ಮತ್ತೆ ಒಂದೇ ಕಾರಲ್ಲಿ ಪ್ರಧಾನಿ ಮೋದಿ ಸವಾರಿ! SCO ಶೃಂಗಸಭೆಯಲ್ಲಿ ಮೋದಿ-ಪುಟಿನ್ ದೋಸ್ತಿಯ ಹಿಸ್ಟರಿ ರಿಪೀಟ್
ಕಿರ್ಗಿಸ್ತಾನ್‌ನ ಬಿಷ್ಕೆಕ್‌ನಲ್ಲಿ ನಡೆಯುತ್ತಿರುವ 26ನೇ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆಯಾಗಿ ಹಿತವಾಗಿ ಎಂಬಂತೆ ಮತ್ತೆ ಒಂದೇ ಕಾರಲ್ಲಿ 6ನೇ ವಿಶ್ವ ಅಲೆಮಾರಿ ಕ್ರೀಡಾಕೂಟದ ಕಾರ್ಯಕ್ರಮಕ್ಕೆ ಒಟ್ಟಾಗಿ ತೆರಳಿದ್ದಾರೆ. ಸದ್ಯ ಈ ದೋಸ್ತಿಗಳ ಕಾರ್ ಡಿಪ್ಲೋಮಸಿ ಕ್ಷಣದ ಫೋಟೋವನ್ನು ಪ್ರಧಾನಿ ನರೇಂದ್ರ ಮೋದಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದೆ. ಇದಕ್ಕೂ ಮೊದಲು ಉಭಯ ನಾಯಕರು ದ್ವಿಪಕ್ಷೀಯ ಉನ್ನತ ಮಟ್ಟದ ಮಾತುಕತೆ ನಡೆಸಿದ್ದಾರೆ. ಹಾಗಾದ್ರೆ ಹೇಗಿತ್ತು ಮೋದಿ-ಪುಟಿನ್ ಕಾರು ರಾಜತಾಂತ್ರಿಕತೆ, ದ್ವಿಪಕ್ಷೀಯ ಮಾತುಕತೆಯಲ್ಲಿ ದೋಸ್ತಿಗಳ ಚರ್ಚೆ ಹೇಗಿತ್ತು ಎಂಬುದರ ಮಾಹಿತಿ ಇಲ್ಲಿದೆ...
സംഭാഷണങ്ങൾ
എല്ലാ 320-ഉം കാണുകചെറിയ പ്രസംഗങ്ങൾ
എല്ലാ 320-ഉം കാണുകപോഡ്കാസ്റ്റുകൾ
എല്ലാ 12-ഉം കാണുകഫാന്റസി
ನಮಗೆ ಹ್ಯಾರಿ ಪಾಟರ್ ಏಕೆ ಇಷ್ಟ
ರಾಜ್ ಮತ್ತು ದಿವ್ಯ ಸರಳ ಕನ್ನಡದಲ್ಲಿ ಹ್ಯಾರಿ ಪಾಟರ್ ಬಗ್ಗೆ ಮಾತನಾಡುತ್ತಾರೆ. ಅವರು ಮ್ಯಾಜಿಕ್ ಶಾಲೆ ಮತ್ತು ಪ್ರಸಿದ್ಧ ಪಾತ್ರಗಳ ಬಗ್ಗೆ ಮಾತನಾಡುತ್ತಾರೆ. ಇದು ಆರಂಭಿಕರಿಗೆ ಒಂದು ಮೋಜಿನ ಮತ್ತು ಸುಲಭ ಎಪಿಸೋಡ್.
വിനോദം
ನನ್ನ ನೆಚ್ಚಿನ ಹಾಡುಗಳು
ರಾಜ್ ಮತ್ತು ದಿವ್ಯ ಸಂಗೀತದ ಬಗ್ಗೆ ಮಾತನಾಡುತ್ತಾರೆ. ಅವರು ತಮ್ಮ ನೆಚ್ಚಿನ ಗಾಯಕರು ಮತ್ತು ಹಾಡುಗಳ ಬಗ್ಗೆ ಮಾತನಾಡುತ್ತಾರೆ. ಈ ಸಂಚಿಕೆ ಸರಳ ಮತ್ತು ಅರ್ಥಮಾಡಿಕೊಳ್ಳಲು ಸುಲಭ.
ബിസിനസും കരിയറും
ನನ್ನ ಮೊದಲ ಕೆಲಸ
ರಾಜ್ ಮತ್ತು ದಿವ್ಯ ತಮ್ಮ ಮೊದಲ ಕೆಲಸಗಳ ಬಗ್ಗೆ ಮಾತನಾಡುತ್ತಾರೆ. ಕೆಲಸ ಕಲಿಯುವ ಬಗ್ಗೆ ಸರಳ, ನಗು ತರುವ ಕಥೆಗಳನ್ನು ಹಂಚಿಕೊಳ್ಳುತ್ತಾರೆ.
വീഡിയോകൾ
എല്ലാ 44-ഉം കാണുക
ആരംഭക്കാരൻ12:42ಕಮ್ಮಿ ದುಡ್ಡಿಗೆ ಅದ್ದೂರಿ ಬಂಗಲೆ ಕಟ್ಟಿ ಕೊಡ್ತಾರೆ 🔥 Build Masters Construction Company
Needs Of Public
ആരംഭക്കാരൻ11:04How to Study Any Chapter for KCET?? | Score More in Less Time🧑🏻💻
Darshan Gowda
ആരംഭക്കാരൻ9:28ಬರೋಬ್ಬರಿ 15 ಲಕ್ಷ ರೂಪಾಯಿ ಲೋನ್ 🔥 ಮೊಬೈಲ್ ನಲ್ಲೆ ಅಪ್ಲೈ ಮಾಡಿ ⚡ Bajaj Finserv Loan
Needs Of Public
വിഷയം അനുസരിച്ച് കന്നഡ ആരംഭക്കാരൻ
മറ്റ് കന്നഡ നിലവാരങ്ങൾ
ഇതാണ് നിങ്ങളുടെ നിലവാരമെന്ന് ഉറപ്പില്ലേ?
ചെറിയ പ്ലേസ്മെന്റ് ടെസ്റ്റ് എടുക്കൂ, എവിടെ തുടങ്ങണമെന്ന് ഞങ്ങൾ നിർദേശിക്കാം.
നിലവാര പരീക്ഷ എടുക്കൂ