칸나다어: 중상급 레벨
중상급에서는 다양한 주제의 칸나다어를 능숙하게 읽고 들어요. 이 레슨들은 뉴스, 의견, 더 긴 이야기를 담고 있어서 논의를 따라가고 내 생각을 표현할 수 있는 어휘를 갖추게 돼요.
중상급에서 할 수 있는 것
- 긴 말과 대부분의 뉴스 보도를 따라가요.
- 자연스러운 흐름으로 대화에 참여해요.
- 계속 도움을 받지 않고 기사와 소설을 읽어요.
이 레벨에 도달하려면 약 4,000개 단어와 대략 500–600시간의 학습이 필요해요.
중상급 칸나다어 레슨
스포츠중상급‘ಟಾಕ್ಸಿಕ್’ ಸಿನಿಮಾದ ಸೋಮವಾರದ ಗಳಿಕೆಯಲ್ಲಿ ಭಾರೀ ಕುಸಿತ
'ಟಾಕ್ಸಿಕ್' ಸಿನಿಮಾ ಅಬ್ಬರ ದಿನ ಕಳೆದಂತೆ ಕುಗ್ಗುತ್ತಿದ್ದು, ಮೊದಲ ಸೋಮವಾರ ಗಳಿಕೆಯಲ್ಲಿ ಭಾರಿ ಕುಸಿತ ಕಂಡಿದೆ. 13,400 ಶೋಗಳಿಂದ ಕೇವಲ 7.45 ಕೋಟಿ ನೆಟ್ ಸಂಗ್ರಹಿಸಿದ್ದು, ಥಿಯೇಟರ್ ಆಕ್ಯುಪೆನ್ಸಿ ಶೇ. 17ಕ್ಕೆ ಕುಸಿದಿದೆ. 6 ದಿನಗಳಲ್ಲಿ ವಿಶ್ವದಾದ್ಯಂತ 304.05 ಕೋಟಿ ರೂಪಾಯಿ ಗಳಿಸಿದರೂ, ಶೋಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಚಿತ್ರತಂಡ ಹಾಗೂ ವಿತರಕರಲ್ಲಿ ಆತಂಕ ಮೂಡಿಸಿದೆ.,
판타지중상급ಭೋವಿ ಅಭಿವೃದ್ಧಿ ನಿಗಮದಿಂದ ಟೈಲರಿಂಗ್ ತರಬೇತಿಗೆ ಅರ್ಜಿ ಆಹ್ವಾನ
ಚಿತ್ರದುರ್ಗ: ಭೋವಿ ಅಭಿವೃದ್ಧಿ ನಿಗಮದಿಂದ ಟೈಲರಿಂಗ್ ತರಬೇತಿ ಮತ್ತು ಅಗತ್ಯ ಯಂತ್ರೋಪಕರಣ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ.
판타지중상급ಕುಮಟಾ, ಹೊನ್ನಾವರದಲ್ಲಿ ಸೆ.2ರಂದು ವಿದ್ಯುತ್ ವ್ಯತ್ಯಯ
ಕುಮಟಾ: ಗೋಕರ್ಣ ಮಾರ್ಗದಲ್ಲಿ ವಿದ್ಯುತ್ ತಂತಿಗಳಿಗೆ ತಗಲುವ ಮರದ ಟೊಂಗೆಗಳನ್ನು ಕತ್ತರಿಸುವ ಕಾರ್ಯ ಇರುವುದರಿಂದ ಸೆ.2ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4ರ ವರೆಗೆ ತಾಲ್ಲೂಕಿನ ಮಾದನಗೇರಿ, ಗೋಕರ್ಣ, ತದಡಿ, ಬಂಕಿಕೊಡ್ಲ, ಬಿಜ್ಜೂರ, ಗಂಗಾವಳಿ, ಓಂಬಿಚ್, ಮಿರ್ಜಾನ್ ಕೋಡ್ಕಣಿ, ನಾಗೂರ ಖಂಡಗಾರ, ಬರ್ಗಿ, ಉಪ್ಪಿನ ಪಟ್ಟಣ, ದಿವಗಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಎಇಇ ಕಾರ್ಯಾಲಯ ಪ್ರಕಟಣೆ ತಿಳಿಸಿದೆ.
짧은 강연
320개 모두 보기팟캐스트
10개 모두 보기교육
ಪರೀಕ್ಷೆಯ ಒತ್ತಡದ ಹೊರೆ
ರಾಜ್ ಮತ್ತು ದಿವ್ಯ ವಿದ್ಯಾರ್ಥಿಗಳು ಪರೀಕ್ಷೆಗಳ ಸಮಯದಲ್ಲಿ ಎದುರಿಸುವ ತೀವ್ರ ಒತ್ತಡದ ಬಗ್ಗೆ ಚರ್ಚಿಸುತ್ತಾರೆ. ರಾಷ್ಟ್ರೀಯ ಪ್ರವೇಶ ಪರೀಕ್ಷೆಗಳಿಂದ ಹಿಡಿದು ಅಂತಿಮ ಪರೀಕ್ಷೆಗಳವರೆಗೆ, ಮಾನಸಿಕ ಆರೋಗ್ಯದ ಮೇಲಿನ ಪರಿಣಾಮ, ಹೋಲಿಕೆಯ ಸಂಸ್ಕೃತಿ ಮತ್ತು ಶಾಲೆಗಳು ಹಾಗೂ ಕುಟುಂಬಗಳು ಏನು ಮಾಡಬಹುದು ಎಂಬುದನ್ನು ಅವರು ವಿಶ್ಲೇಷಿಸುತ್ತಾರೆ.
판타지
ಫ್ಯಾಂಟಸಿ ರೋಲ್-ಪ್ಲೇಯಿಂಗ್ ಆಟಗಳ ಹಿಂದಿನ ಮನೋವಿಜ್ಞಾನ
ರಾಜ್ ಮತ್ತು ದಿವ್ಯ ಫ್ಯಾಂಟಸಿ ರೋಲ್-ಪ್ಲೇಯಿಂಗ್ ಆಟಗಳು, ಟೇಬಲ್ಟಾಪ್ ಆಟಗಳಿಂದ ಹಿಡಿದು ದೊಡ್ಡ ವಿಡಿಯೋ ಗೇಮ್ ಪ್ರಪಂಚಗಳವರೆಗೆ, ಲಕ್ಷಾಂತರ ಆಟಗಾರರಿಗೆ ಮನೋವೈಜ್ಞಾನಿಕವಾಗಿ ಏಕೆ ಇಷ್ಟವಾಗುತ್ತವೆ ಎಂಬುದನ್ನು ಅನ್ವೇಷಿಸುತ್ತಾರೆ.
성장
ಕಾಲು-ಜೀವನದ ಗುರುತಿನ ಬಿಕ್ಕಟ್ಟು
ರಾಜ್ ಮತ್ತು ದಿವ್ಯ ತಮ್ಮ ಇಪ್ಪತ್ತರ ಅಂತ್ಯದಲ್ಲಿ ಎದುರಾದ ದಿಗ್ಭ್ರಮೆಗೊಳಿಸುವ ಕಾಲು-ಜೀವನದ ಬಿಕ್ಕಟ್ಟಿನ ಬಗ್ಗೆ ಮಾತನಾಡುತ್ತಾರೆ. ಎರವಲು ಪಡೆದ ಮಹತ್ವಾಕಾಂಕ್ಷೆಗಳು, ಚಿಕಿತ್ಸೆ, ಮಸುಕಾಗುತ್ತಿರುವ ಸ್ನೇಹಗಳು ಮತ್ತು ಹೆಚ್ಚು ನೈಜವಾದ ಗುರುತನ್ನು ಮರುನಿರ್ಮಿಸುವುದರ ಬಗ್ಗೆ ಅವರು ಚರ್ಚಿಸುತ್ತಾರೆ.
비디오
44개 모두 보기
중상급31:01ಜಿಪ್ಸಮ್ ಪ್ಲಾಸ್ಟರಿಂಗ್ ನಲ್ಲಿ 30% ಹಣ ಉಳಿಸಿ, ಬರೀ 24 ಗಂಟೇಲಿ ಪೈಂಟ್ ಗೆ ರೆಡಿ⚡Gypsum Plastering in Kannada 🔥
Needs Of Public
중상급5:10ಅತೀ ಕಮ್ಮಿ ಬೆಲೆಗೆ ಲಾವಾ ಮೊಬೈಲ್ 🔥 LAVA Yuva Star 2 Unboxing in Kannada
Needs Of Public
중상급9:4930 ಪೈಸೆಗೆ ಒಂದು ಕಲರ್ ಪ್ರಿಂಟ್ 🔥 ಮೊಬೈಲ್ ನಲ್ಲೆ ಪ್ರಿಂಟ್ ಮಾಡಿ ⚡Brother DCP-T436W All in one Printer
Needs Of Public
주제별 칸나다어 중상급
다른 칸나다어 레벨
이 레벨이 맞는지 모르겠나요?
간단한 레벨 테스트를 보면 어디서 시작하면 좋을지 알려 드려요.
레벨 테스트 보기