칸나다어: 초급 레벨
초급에서는 칸나다어가 단일 표현에서 간단한 연결 문장으로 넓어져요. 쇼핑, 길 찾기, 가족, 일, 계획 같은 일상 상황을 만나요. 이 레슨들은 표현을 명확하게 유지하면서 다양성을 더해 가요.
초급에서 할 수 있는 것
- 가족, 일, 일상을 간단히 이야기해요.
- 쇼핑, 여행, 외식을 해결해요.
- 익숙한 주제의 짧은 글을 이해해요.
이 레벨에 도달하려면 약 1,000개 단어와 대략 180–200시간의 학습이 필요해요.
초급 칸나다어 레슨
뉴스
9개 모두 보기
건강초급ರಾಜ್ಯದ ಗೃಹಲಕ್ಷ್ಮೀಯರಿಗೆ ಸರ್ಕಾರದ ಗುಡ್‌ನ್ಯೂಸ್! ಶೀಘ್ರದಲ್ಲೇ 33ನೇ ಕಂತಿನ ಹಣ ಬಿಡುಗಡೆ
Gruha Lakshmi Scheme Money Transfer: ಗೃಹಲಕ್ಷ್ಮೀ ಯೋಜನೆಯ 33ನೇ ಕಂತಿನ ಹಣ ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇದೆ. ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಸಭೆಯಲ್ಲಿ ಹಣ ಬಿಡುಗಡೆ ಕುರಿತು ಚರ್ಚೆ ನಡೆದಿದ್ದು, ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ ಫಲಾನುಭವಿಗಳ ಪರಿಶೀಲನೆಗೂ ಕ್ರಮ ಕೈಗೊಳ್ಳಲಾಗಿದೆ.
영감과 유머초급ಸಚಿವರ ಹೆಸರಲ್ಲಿ ಗುತ್ತಿಗೆದಾರರಿಂದ 7% ಕಮಿಷನ್? ಸಿಎಂಗೆ ಪತ್ರ ಬರೆದ ಕಾಂಗ್ರೆಸ್ ಶಾಸಕ
ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಅವರು ಕೆಆರ್‌ಐಡಿಎಲ್ ಮಂಗಳೂರು ವಿಭಾಗದ ಇಂಜಿನಿಯರ್‌ಗಳ ವಿರುದ್ಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಸಚಿವರ ಹೆಸರಿನಲ್ಲಿ ಗುತ್ತಿಗೆದಾರರಿಂದ ಶೇ.7ರಷ್ಟು ಕಮಿಷನ್ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ, ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದ್ದಾರೆ.
과학과 기술초급ತೀವ್ರ ಅನಾರೋಗ್ಯದಿಂದ ಅಣ್ಣಾ ಹಜಾರೆ ಆಸ್ಪತ್ರೆಯ ಐಸಿಯುಗೆ ದಾಖಲು
ಖ್ಯಾತ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಮಹಾರಾಷ್ಟ್ರದ ಅವರ ಹುಟ್ಟೂರು ರಾಲೇಗನ್ ಸಿದ್ಧಿ ಬಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ಹದಗೆಟ್ಟ ಕಾರಣದಿಂದ ಮುಂಬೈನ ಬಾಂಬೆ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದೆ. ತೀವ್ರ ವೈರಲ್ ಸೋಂಕು ಮತ್ತು ತೀವ್ರ ನಿರ್ಜಲೀಕರಣದಿಂದ ಬಳಲುತ್ತಿದ್ದ ಹಜಾರೆ ಅವರನ್ನು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಮುಂಬೈಗೆ ಸ್ಥಳಾಂತರಿಸಲಾಗಿದೆ. ಅವರು ಪ್ರಸ್ತುತ ಬಾಂಬೆ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದು, ಐಸಿಯುನಲ್ಲಿ ಅವರ ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.
스토리
320개 모두 보기짧은 강연
320개 모두 보기팟캐스트
30개 모두 보기우정
ಆನ್‌ಲೈನ್‌ನಲ್ಲಿ ಸಿಕ್ಕ ಸ್ನೇಹಿತ
ರಾಜ್ ಮತ್ತು ದಿವ್ಯ ಆನ್‌ಲೈನ್ ಗೇಮ್ ಮತ್ತು ಫೋರಮ್ ಮೂಲಕ ಹತ್ತಿರದ ಸ್ನೇಹಿತರನ್ನು ಹೇಗೆ ಪಡೆದರು ಎಂಬ ಕಥೆಯನ್ನು ಹಂಚಿಕೊಳ್ಳುತ್ತಾರೆ. ಈ ಸ್ನೇಹಗಳು ಸಮಯದೊಂದಿಗೆ ಹೇಗೆ ಬಲಗೊಂಡವು ಎಂದು ಮಾತನಾಡುತ್ತಾರೆ.
성장
ಬಾಲ್ಯದ ಸ್ನೇಹಿತರೊಂದಿಗೆ ಸಂಪರ್ಕ ಕಳೆದುಕೊಳ್ಳುವುದು
ರಾಜ್ ಮತ್ತು ದಿವ್ಯ ತಮ್ಮ ಬಾಲ್ಯದ ಆಪ್ತ ಸ್ನೇಹಿತರೊಂದಿಗೆ ವರ್ಷಗಳಲ್ಲಿ ನಿಧಾನವಾಗಿ ಸಂಪರ್ಕ ಕಳೆದುಕೊಂಡ ಬಗ್ಗೆ ಮಾತನಾಡುತ್ತಾರೆ. ಸ್ನೇಹಗಳು ಏಕೆ ಮಸುಕಾಗುತ್ತವೆ, ದೀರ್ಘ ಸಮಯದ ನಂತರ ಮತ್ತೆ ಸಂಪರ್ಕಿಸುವುದು ಮತ್ತು ಬದಲಾವಣೆಯನ್ನು ಒಪ್ಪಿಕೊಳ್ಳುವುದರ ಬಗ್ಗೆ ಅವರು ಚರ್ಚಿಸುತ್ತಾರೆ.
과학과 기술
ಧರಿಸಬಹುದಾದ ತಂತ್ರಜ್ಞಾನ: ನಮ್ಮನ್ನು ಗಮನಿಸುವ ವಾಚ್‌ಗಳು
ರಾಜ್ ಮತ್ತು ದಿವ್ಯ ಸ್ಮಾರ್ಟ್‌ವಾಚ್ ಮತ್ತು ಫಿಟ್ನೆಸ್ ಟ್ರ್ಯಾಕರ್‌ಗಳಂತಹ ಧರಿಸಬಹುದಾದ ತಂತ್ರಜ್ಞಾನದ ಬಗ್ಗೆ ಮಾತನಾಡುತ್ತಾರೆ. ಅವರು ದೈನಂದಿನ ಜೀವನದಲ್ಲಿ ಹೆಜ್ಜೆಗಳು, ನಿದ್ರೆ ಮತ್ತು ಹೃದಯ ಬಡಿತವನ್ನು ಟ್ರ್ಯಾಕ್ ಮಾಡುವ ಕಥೆಗಳನ್ನು ಹಂಚಿಕೊಳ್ಳುತ್ತಾರೆ.
비디오
44개 모두 보기
초급8:56ಮನೆಗೆ ಸೋಫಾ ನೋಡ್ತಿದೀರಾ..? ಬ್ರಾಂಡೆಡ್ ಸೋಫಾ ⚡ Amore Flo sofa unboxing in ಕನ್ನಡ 🔥
Needs Of Public
초급3:41BPL Ration Card Cancelation : ಬಿಪಿಎಲ್ ಕಾರ್ಡ್ಗಳ ಪರಿಷ್ಕರಣೆ, ಹಲವರ ರೇಷನ್ ಕಾರ್ಡ್ ಬಂದ್
Needs Of Public
초급4:59ಬೆಸ್ಟ್ ಬ್ಯಾಗ್ for College, Office & Travel ⚡Arctic Hunter Backpack Unboxing in ಕನ್ನಡ
Needs Of Public
주제별 칸나다어 초급
다른 칸나다어 레벨
이 레벨이 맞는지 모르겠나요?
간단한 레벨 테스트를 보면 어디서 시작하면 좋을지 알려 드려요.
레벨 테스트 보기