坎那達文:初學者程度
初學者 嘅坎那達文係一切嘅起點:字母或最初嘅發音、問候、數字同最簡單嘅句子。呢啲課堂用非常短嘅文章同常用詞語,附音頻同翻譯,等你跟得到每一句。
初學者 程度你可以做到
- 同人打招呼並自我介紹。
- 明白同使用非常常見嘅日常詞語。
- 閱讀非常簡短嘅簡單文章。
達到呢個程度大約需要 500 個詞語同約 80–100 小時學習。
初學者 嘅坎那達文課堂
ಇಂದಿನಿಂದ(ಸೆ.1) ಲಿಂಗಸುಗೂರಿನಿಂದ BJP 'ಬಳ್ಳಾರಿ ಚಲೋ' ಪಾದಯಾತ್ರೆ ಶುರು! ಕಾಂಗ್ರೆಸ್ ಸರ್ಕಾರದ ವೈಫಲ್ಯದ ವಿರುದ್ಧ ಕಮಲ ಪಡೆ ರಣಕಹಳೆ
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಪ್ರತಿಭಟನೆಯ ರಣಕಹಳೆ ಮೊಳಗಿಸಿರುವ ಪ್ರತಿಪಕ್ಷ ಬಿಜೆಪಿ ಇದೀಗ ಸರ್ಕಾರದ ವೈಫಲ್ಯವನ್ನು ಖಂಡಿಸಿ ಪ್ರತಿಪಕ್ಷ ಬಿಜೆಪಿ ಸೆ.1ರಿಂದ 'ಬಳ್ಳಾರಿ ಚಲೋ' ಪಾದಯಾತ್ರೆಯನ್ನು ಆರಂಭಿಸಲಿದೆ. ಲಿಂಗಸುಗೂರಿನಿಂದ ಪ್ರಾರಂಭವಾಗುವ ಈ 10 ದಿನಗಳ ಸುದೀರ್ಘ ಪಾದಯಾತ್ರೆಯು ಮಸ್ಕಿ, ಸಿಂಧನೂರು, ಗಂಗಾವತಿ, ಕಂಪ್ಲಿ ಮಾರ್ಗವಾಗಿ ಬಳ್ಳಾರಿಯನ್ನು ತಲುಪಲಿದೆ. ವಾಲ್ಮೀಕಿ ನಿಗಮದ ಹಗರಣದ ಸಚಿವ ನಾಗೇಂದ್ರ ರಾಜೀನಾಮೆ ನೀಡಿದ ಹೊರತಾಗಿಯೂ, ಎಸ್‌ಸಿಪಿ-ಟಿಎಸ್‌ಪಿ ನಿಧಿ ದುರ್ಬಳಕೆ, ಸಂಧ್ಯಾ ಸುರಕ್ಷಾ ಹಾಗೂ ವಿಧವಾ ವೇತನ ತಡೆ, ಗೃಹಲಕ್ಷ್ಮಿ ಹಣ ಬಿಡುಗಡೆಯಾಗದಿರುವುದು ಮತ್ತು ತುಂಗಭದ್ರಾ ಜಲಾಶಯದ ಹೂಳು ತೆರವುಗೊಳಿಸದಿರುವುದನ್ನು ಮುಖ್ಯ ಅಜೆಂಡಾವಾಗಿಸಿಕೊಂಡು ಬಿಜೆಪಿ ನಾಯಕರು ಬೃಹತ್ ಹೋರಾಟಕ್ಕೆ ಧುಮುಕಿದ್ದಾರೆ.
成長初學者ಕಾರವಾರದಲ್ಲಿ ಕಾಳಿ ನದಿಯಲ್ಲಿ ದೋಣಿ ಮುಗುಚಿ ವೃದ್ಧ ಸಾವು
ಕಾರವಾರ: ತಾಲ್ಲೂಕಿನ ಬುಡಜೂಗ್ ಸಮೀಪ ಕಾಳಿ ನದಿಯಲ್ಲಿ ಭಾನುವಾರ ಸಂಜೆ ದೋಣಿ ಮಗುಚಿ, ಅದರಲ್ಲಿ ಪ್ರಯಾಣಿಸುತ್ತಿದ್ದ ಸಿದ್ದರದ ಬಾಳಸು ವಿಶ್ರಾಮ ಆಚಾರಿ (62) ಮೃತಪಟ್ಟಿದ್ದಾರೆ. ‘ಉಳಗಾ ಗ್ರಾಮದಿಂದ ಬುಡಜೂಗ್ ತಲುಪಲು ನದಿ ದಾಟುತ್ತಿದ್ದ ವೇಳೆ ದೋಣಿ ಮಗುಚಿದೆ. ದೋಣಿ ಚಲಾಯಿಸುತ್ತಿದ್ದ ವೆಂಕಟರಾಯ ತಳಪಣಕರ ಈಜಿ ಪಾರಾಗಿದ್ದಾರೆ. ಬಾಳಸು ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದ...
Car Diplomacy: ಪುಟಿನ್ ಜೊತೆ ಮತ್ತೆ ಒಂದೇ ಕಾರಲ್ಲಿ ಪ್ರಧಾನಿ ಮೋದಿ ಸವಾರಿ! SCO ಶೃಂಗಸಭೆಯಲ್ಲಿ ಮೋದಿ-ಪುಟಿನ್ ದೋಸ್ತಿಯ ಹಿಸ್ಟರಿ ರಿಪೀಟ್
ಕಿರ್ಗಿಸ್ತಾನ್‌ನ ಬಿಷ್ಕೆಕ್‌ನಲ್ಲಿ ನಡೆಯುತ್ತಿರುವ 26ನೇ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆಯಾಗಿ ಹಿತವಾಗಿ ಎಂಬಂತೆ ಮತ್ತೆ ಒಂದೇ ಕಾರಲ್ಲಿ 6ನೇ ವಿಶ್ವ ಅಲೆಮಾರಿ ಕ್ರೀಡಾಕೂಟದ ಕಾರ್ಯಕ್ರಮಕ್ಕೆ ಒಟ್ಟಾಗಿ ತೆರಳಿದ್ದಾರೆ. ಸದ್ಯ ಈ ದೋಸ್ತಿಗಳ ಕಾರ್ ಡಿಪ್ಲೋಮಸಿ ಕ್ಷಣದ ಫೋಟೋವನ್ನು ಪ್ರಧಾನಿ ನರೇಂದ್ರ ಮೋದಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದೆ. ಇದಕ್ಕೂ ಮೊದಲು ಉಭಯ ನಾಯಕರು ದ್ವಿಪಕ್ಷೀಯ ಉನ್ನತ ಮಟ್ಟದ ಮಾತುಕತೆ ನಡೆಸಿದ್ದಾರೆ. ಹಾಗಾದ್ರೆ ಹೇಗಿತ್ತು ಮೋದಿ-ಪುಟಿನ್ ಕಾರು ರಾಜತಾಂತ್ರಿಕತೆ, ದ್ವಿಪಕ್ಷೀಯ ಮಾತುಕತೆಯಲ್ಲಿ ದೋಸ್ತಿಗಳ ಚರ್ಚೆ ಹೇಗಿತ್ತು ಎಂಬುದರ ಮಾಹಿತಿ ಇಲ್ಲಿದೆ...
Podcast
睇晒全部 12 項奇幻
ನಮಗೆ ಹ್ಯಾರಿ ಪಾಟರ್ ಏಕೆ ಇಷ್ಟ
ರಾಜ್ ಮತ್ತು ದಿವ್ಯ ಸರಳ ಕನ್ನಡದಲ್ಲಿ ಹ್ಯಾರಿ ಪಾಟರ್ ಬಗ್ಗೆ ಮಾತನಾಡುತ್ತಾರೆ. ಅವರು ಮ್ಯಾಜಿಕ್ ಶಾಲೆ ಮತ್ತು ಪ್ರಸಿದ್ಧ ಪಾತ್ರಗಳ ಬಗ್ಗೆ ಮಾತನಾಡುತ್ತಾರೆ. ಇದು ಆರಂಭಿಕರಿಗೆ ಒಂದು ಮೋಜಿನ ಮತ್ತು ಸುಲಭ ಎಪಿಸೋಡ್.
娛樂
ನನ್ನ ನೆಚ್ಚಿನ ಹಾಡುಗಳು
ರಾಜ್ ಮತ್ತು ದಿವ್ಯ ಸಂಗೀತದ ಬಗ್ಗೆ ಮಾತನಾಡುತ್ತಾರೆ. ಅವರು ತಮ್ಮ ನೆಚ್ಚಿನ ಗಾಯಕರು ಮತ್ತು ಹಾಡುಗಳ ಬಗ್ಗೆ ಮಾತನಾಡುತ್ತಾರೆ. ಈ ಸಂಚಿಕೆ ಸರಳ ಮತ್ತು ಅರ್ಥಮಾಡಿಕೊಳ್ಳಲು ಸುಲಭ.
商業與職場
ನನ್ನ ಮೊದಲ ಕೆಲಸ
ರಾಜ್ ಮತ್ತು ದಿವ್ಯ ತಮ್ಮ ಮೊದಲ ಕೆಲಸಗಳ ಬಗ್ಗೆ ಮಾತನಾಡುತ್ತಾರೆ. ಕೆಲಸ ಕಲಿಯುವ ಬಗ್ಗೆ ಸರಳ, ನಗು ತರುವ ಕಥೆಗಳನ್ನು ಹಂಚಿಕೊಳ್ಳುತ್ತಾರೆ.
按主題瀏覽坎那達文 初學者
其他坎那達文等級
唔肯定呢個係咪你嘅程度?
做個簡短嘅分級測試,我哋會建議你由邊度開始。
做程度測試

