Дружба мовою «каннада»
Дружба: знайомство, довіра, збереження друзів і розмови, що з цим повʼязані. Читай і слухай мовою «каннада» на своєму рівні, від від Початківець до Майстерність, з аудіо, перекладом і вікторинами.
Уроки мови «каннада» на тему «Дружба»
Новини
Дивитися всі (3)
ДружбаПочатківецьಬೀದರ್ | ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಗಿಟ್ಟೆ ಮಾಧವ ವಿಠ್ಠಲರಾವ್ ಅಧಿಕಾರ ಸ್ವೀಕಾರ
ಬೀದರ್ : ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಗಿಟ್ಟೆ ಮಾಧವ ವಿಠ್ಠಲರಾವ್ ಅವರು ಸೋಮವಾರ ಮಧ್ಯಾಹ್ನ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು. ಅಧಿಕಾರ ವಹಿಸಿಕೊಂಡ ನಂತರ ಜಿಲ್ಲಾ ಪಂಚಾಯತ್ ಕಚೇರಿಯ ಎಲ್ಲಾ ಶಾಖೆಗಳಿಗೆ ಭೇಟಿ ನೀಡಿ, ಶಾಖೆಯ ಅಧಿಕಾರಿ ಸಿಬ್ಬಂದಿ ವರ್ಗದವರೊಂದಿಗೆ ಕೆಲಸದ ಕುರಿತು ಚರ್ಚಿಸಿ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಉಪ ಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿ ಮತ್ತು ಎಲ್ಲಾ ಶಾಖೆಯ ಅಧಿಕಾರಿ, ಸಿಬ್ಬಂದಿ ವರ್ಗದವರು ಇದ್ದರು.
ДружбаСереднійಆಪಲ್ ಸಿಇಒ ಸ್ಥಾನಕ್ಕೆ ಟಿಮ್ ಕುಕ್ ವಿದಾಯ; ಸೆ. 1ರಿಂದ ಜಾನ್ ಟರ್ನಸ್ ಕೈಗೆ ಚುಕ್ಕಾಣಿ
Apple CEO, Tim Cook exit, John Ternus Entry: ಕಳೆದ 15 ವರ್ಷಗಳಿಂದ ಆಪಲ್ ಸಿಇಒ ಆಗಿದ್ದ ಟಿಮ್ ಕುಕ್ ಅವರು 2026ರ ಸೆ. 1ರಂದು ಆ ಹುದ್ದೆಯಿಂದ ಹೊರಬರಲಿದ್ದಾರೆ. ಆಪಲ್ನ ಹಾರ್ಡ್ವೇರ್ ವಿಭಾಗದ ಮುಖ್ಯಸ್ಥ ಜಾನ್ ಟರ್ನಸ್ ಇದೀಗ ಕಂಪನಿಯ ನೂತನ ಸಿಇಒ ಆಗಿದ್ದಾರೆ. ಸೆ. 1ರಿಂದಲೇ ಟರ್ನಸ್ ಅವರು ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ДружбаЕлементарнийಹಿರಿಯ ಮೀನುಗಾರರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ | ರಾಜ್ಯದಲ್ಲೇ ಮಾದರಿ ಕಾರ್ಯಕ್ಕೆ ಸಾಕ್ಷಿಯಾದ ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಮಹಾಸಭೆ
ಕುಂದಾಪುರ: ಮೀನುಗಾರರ ಹಿತ ಕಾಯುವ ದೃಷ್ಟಿಯಿಂದ ಬೀಜಾಡಿ ಮೀನುಗಾರರ ಸಹಕಾರಿ ಸಂಘವನ್ನು ಮಾರಿಬಲೆ ಕಾಲದಲ್ಲಿ ಕರಾವಳಿ ಭಾಗದ ಮೀನುಗಾರ ಬಂಧುಗಳು ಕಟ್ಟಿ ಬೆಳೆಸಿದ್ದು ಹಂತಹಂತವಾಗಿ ಬೆಳೆದು ಇದೀಗಾ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. ಸಂಸ್ಥೆ ಈ ವರ್ಷ 1 ಕೋಟಿ 50 ಲಕ್ಷ ಲಾಭದಲ್ಲಿದೆ. ಸದಸ್ಯರಿಗೆ 15% ಡಿವಿಡೆಂಡ್ ಘೋಷಿಸಲಾಗಿದೆ ಎಂದು ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಹೇಳಿದರು. ಕೋಟೇಶ್ವರದ ಕಮಲಮ್ಮ ಸರ್ವೋತ್ತಮ ಬುದ್ಧ ಕಲ್ಯಾಣಮಂದಿರದಲ್ಲಿ ಶನಿವಾರ ನಡೆದ ಬೀಜಾಡಿ ಮೀನುಗಾರರ ಸಹಕಾರಿ ಸಂಘ [...]
Історії
Дивитися всі (120)Діалоги
Дивитися всі (120)Короткі монологи
Дивитися всі (120)Подкасти
Дивитися всі (4)Дружба
ಹಳೆಯ ಸ್ನೇಹಿತರು, ಹೊಸ ಸಂದೇಶ
ರಾಜ್ ಮತ್ತು ದಿವ್ಯ ವರ್ಷಗಳ ಮೌನದ ನಂತರ ಹಳೆಯ ಸ್ನೇಹಿತರನ್ನು ಮತ್ತೆ ಸಂಪರ್ಕಿಸುವ ಕಥೆಗಳನ್ನು ಹಂಚಿಕೊಳ್ಳುತ್ತಾರೆ, ಮತ್ತು ಮೊದಲ ಸಂದೇಶ ಕಳುಹಿಸುವುದು ಎಷ್ಟು ಸುಲಭ ಎಂದು ವಿವರಿಸುತ್ತಾರೆ.
Дружба
ವಯಸ್ಸಿನೊಂದಿಗೆ ಸ್ನೇಹಿತರ ಗುಂಪುಗಳು ಹೇಗೆ ಬದಲಾಗುತ್ತವೆ
ರಾಜ್ ಮತ್ತು ದಿವ್ಯ ಅವರು ಜೀವನದುದ್ದಕ್ಕೂ ಸ್ನೇಹದ ಬದಲಾವಣೆಯನ್ನು ಪರಿಶೀಲಿಸುತ್ತಾರೆ. ಯೌವನದ ವಿಶಾಲವಾದ ಸಾಮಾಜಿಕ ವಲಯಗಳಿಂದ ಹಿಡಿದು, ವಯಸ್ಸಾದಂತೆ ಉಂಟಾಗುವ ಆಯ್ದುಕೊಂಡ ಆತ್ಮೀಯತೆಯವರೆಗೆ, ಕಾನ್ವಾಯ್ ಸಿದ್ಧಾಂತ ಮತ್ತು ಕಾರ್ಸ್ಟನ್‌ಸನ್ ಅವರ ಸಾಮಾಜಿಕ-ಭಾವನಾತ್ಮಕ ಆಯ್ಕೆಯ ಸಿದ್ಧಾಂತದ ಆಧಾರದ ಮೇಲೆ ಚರ್ಚಿಸುತ್ತಾರೆ.
Дружба
ಸ್ನೇಹದ ತತ್ವಶಾಸ್ತ್ರ
ರಾಜ್ ಗೌಡ ಮತ್ತು ದಿವ್ಯ ರಾವ್ ಅವರು ಎರಡೂವರೆ ಸಾವಿರ ವರ್ಷಗಳ ಸ್ನೇಹದ ತತ್ವಶಾಸ್ತ್ರೀಯ ಚಿಂತನೆಯನ್ನು ಪರಿಶೋಧಿಸುತ್ತಾರೆ. ಅರಿಸ್ಟಾಟಲ್‌ನ ಉಪಯುಕ್ತತೆ, ಆನಂದ ಮತ್ತು ಸದ್ಗುಣದ ವರ್ಗೀಕರಣದಿಂದ ಹಿಡಿದು ಮಾಂಟೇನ್‌ನ ಅಗಾಧ ಭಕ್ತಿ ಮತ್ತು ಸಮಕಾಲೀನ ವಿಮರ್ಶೆಗಳವರೆಗೆ ಸ್ನೇಹದ ಆಳವಾದ ಅರ್ಥವನ್ನು ಚರ್ಚಿಸುತ್ತಾರೆ.
Відео
Дивитися всі (17)
Початківець11:57Joining AI/ML Branch in 2025?? | My Personal Opinion | Placements | Watch Now
Darshan Gowda
Середній6:32🔥ಬೆಸ್ಟ್ ಬಜೆಟ್ i7 PC Setup Kannada 💻 8GB RAM | GT730 4GB GPU | Full Set ₹26,800 😍
Needs Of Public
Початківець4:01ನಿಮ್ಮ ಸ್ನೇಹಿತರ ಪೋಟೊಗಳನ್ನ ನಿಮ್ಮ ಮೊಬೈಲ್ ನಲ್ಲಿ ನೋಡಿ | Importance of Google Photos Settings
Needs Of Public