Pantasya sa Kannada
Pantasya: mahika, ibang mundo at imahinasyon, sa mga kuwentong gugustuhin mong tapusin. Magbasa at making sa Kannada ayon sa antas mo, mula Baguhan hanggang Bihag, may audio, salin at mga quiz.
Mga aralin sa Kannada tungkol sa Pantasya
Balita
Tingnan lahat ng 4
PantasyaAdvancedಇಬ್ಬರು ವ್ಯಕ್ತಿಗಳಿಗೆ ಹಂಚಿಕೆಯಾದ ಒಂದೇ ಆಧಾರ್ ಸಂಖ್ಯೆ: ಜಮಖಂಡಿಯಲ್ಲಿ ಅಪರೂಪದ ಘಟನೆ
ಜಮಖಂಡಿ ತಾಲೂಕಿನ ಗ್ರಾಮದಲ್ಲಿ ಇಬ್ಬರು ವ್ಯಕ್ತಿಗಳಿಗೆ ಒಂದೇ ಆಧಾರ್ ಸಂಖ್ಯೆ ಹಂಚಿಕೆಯಾದ ಕಾರಣ, ಅವರು ಹಲವು ವರ್ಷಗಳಿಂದ ಪಿಂಚಣಿ, ಮನೆ ಸೌಲಭ್ಯದಂತಹ ಸರ್ಕಾರಿ ಯೋಜನೆಗಳಿಂದ ವಂಚಿತರಾಗಿದ್ದಾರೆ. ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸಮಸ್ಯೆ ಬಗೆಹರಿಯದೆ ಇಬ್ಬರೂ ಸಂಕಷ್ಟ ಅನುಭವಿಸುತ್ತಿದ್ದಾರೆ.
PantasyaMas mataas na katamtamanಭೋವಿ ಅಭಿವೃದ್ಧಿ ನಿಗಮದಿಂದ ಟೈಲರಿಂಗ್ ತರಬೇತಿಗೆ ಅರ್ಜಿ ಆಹ್ವಾನ
ಚಿತ್ರದುರ್ಗ: ಭೋವಿ ಅಭಿವೃದ್ಧಿ ನಿಗಮದಿಂದ ಟೈಲರಿಂಗ್ ತರಬೇತಿ ಮತ್ತು ಅಗತ್ಯ ಯಂತ್ರೋಪಕರಣ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ.
PantasyaMas mataas na katamtamanಕುಮಟಾ, ಹೊನ್ನಾವರದಲ್ಲಿ ಸೆ.2ರಂದು ವಿದ್ಯುತ್ ವ್ಯತ್ಯಯ
ಕುಮಟಾ: ಗೋಕರ್ಣ ಮಾರ್ಗದಲ್ಲಿ ವಿದ್ಯುತ್ ತಂತಿಗಳಿಗೆ ತಗಲುವ ಮರದ ಟೊಂಗೆಗಳನ್ನು ಕತ್ತರಿಸುವ ಕಾರ್ಯ ಇರುವುದರಿಂದ ಸೆ.2ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4ರ ವರೆಗೆ ತಾಲ್ಲೂಕಿನ ಮಾದನಗೇರಿ, ಗೋಕರ್ಣ, ತದಡಿ, ಬಂಕಿಕೊಡ್ಲ, ಬಿಜ್ಜೂರ, ಗಂಗಾವಳಿ, ಓಂಬಿಚ್, ಮಿರ್ಜಾನ್ ಕೋಡ್ಕಣಿ, ನಾಗೂರ ಖಂಡಗಾರ, ಬರ್ಗಿ, ಉಪ್ಪಿನ ಪಟ್ಟಣ, ದಿವಗಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಎಇಇ ಕಾರ್ಯಾಲಯ ಪ್ರಕಟಣೆ ತಿಳಿಸಿದೆ.
Mga Kwento
Tingnan lahat ng 120Mga Dayalogo
Tingnan lahat ng 120Maikling Talumpati
Tingnan lahat ng 120Mga Podcast
Tingnan lahat ng 12Pantasya
ಫ್ಯಾಂಟಸಿ ರೋಲ್-ಪ್ಲೇಯಿಂಗ್ ಆಟಗಳ ಹಿಂದಿನ ಮನೋವಿಜ್ಞಾನ
ರಾಜ್ ಮತ್ತು ದಿವ್ಯ ಫ್ಯಾಂಟಸಿ ರೋಲ್-ಪ್ಲೇಯಿಂಗ್ ಆಟಗಳು, ಟೇಬಲ್‌ಟಾಪ್ ಆಟಗಳಿಂದ ಹಿಡಿದು ದೊಡ್ಡ ವಿಡಿಯೋ ಗೇಮ್ ಪ್ರಪಂಚಗಳವರೆಗೆ, ಲಕ್ಷಾಂತರ ಆಟಗಾರರಿಗೆ ಮನೋವೈಜ್ಞಾನಿಕವಾಗಿ ಏಕೆ ಇಷ್ಟವಾಗುತ್ತವೆ ಎಂಬುದನ್ನು ಅನ್ವೇಷಿಸುತ್ತಾರೆ.
Pantasya
ನಮಗೆ ಹ್ಯಾರಿ ಪಾಟರ್ ಏಕೆ ಇಷ್ಟ
ರಾಜ್ ಮತ್ತು ದಿವ್ಯ ಸರಳ ಕನ್ನಡದಲ್ಲಿ ಹ್ಯಾರಿ ಪಾಟರ್ ಬಗ್ಗೆ ಮಾತನಾಡುತ್ತಾರೆ. ಅವರು ಮ್ಯಾಜಿಕ್ ಶಾಲೆ ಮತ್ತು ಪ್ರಸಿದ್ಧ ಪಾತ್ರಗಳ ಬಗ್ಗೆ ಮಾತನಾಡುತ್ತಾರೆ. ಇದು ಆರಂಭಿಕರಿಗೆ ಒಂದು ಮೋಜಿನ ಮತ್ತು ಸುಲಭ ಎಪಿಸೋಡ್.
Pantasya
ಜನರು ಇನ್ನೂ ಲಾರ್ಡ್ ಆಫ್ ದಿ ರಿಂಗ್ಸ್ ಅನ್ನು ಏಕೆ ಪ್ರೀತಿಸುತ್ತಾರೆ
ರಾಜ್ ಮತ್ತು ದಿವ್ಯ ಲಾರ್ಡ್ ಆಫ್ ದಿ ರಿಂಗ್ಸ್ ಕಥೆ ಎಷ್ಟು ವರ್ಷಗಳ ನಂತರವೂ ಜನಪ್ರಿಯವಾಗಿರುವುದರ ಬಗ್ಗೆ ಮಾತನಾಡುತ್ತಾರೆ. ಅವರು ಕಥೆ, ಪಾತ್ರಗಳು ಮತ್ತು ಪ್ರಸಿದ್ಧ ಸಿನಿಮಾಗಳ ಬಗ್ಗೆ ಚರ್ಚಿಸುತ್ತಾರೆ. ಫ್ಯಾಂಟಸಿ ಪ್ರಿಯರಿಗೆ ಮತ್ತು ಕನ್ನಡ ಕಲಿಯುವವರಿಗೆ ಒಂದು ಮೋಜಿನ ಎಪಿಸೋಡ್.
Mga Video
Tingnan lahat ng 17
Advanced27:35ಸಂಕ್ರಾಂತಿ ಬಂಪರ್ ಡಿಸ್ಕೌಂಟ್ 🔥 ಅತೀ ಕಮ್ಮಿ ಬೆಲೆಗೆ ಏರ್ ಕೂಲರ್ ⚡ Karstar Air Cooler in Kannada
Needs Of Public
Elementarya8:20Top quality Doors in Karnataka ⚡Wesmarc Doors, India's leading door manufacturer🔥🔥
Needs Of Public
Mas mataas na katamtaman2:56ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸೊರಿಗೊಂದು ಮುನ್ನೆಚ್ಚರಿಕೆ | Precaution to Buy Second Hand Vehicle
Needs Of Public