கன்னடம்: தொடக்கநிலை நிலை
தொடக்கநிலை நிலையில் கன்னடம் என்பது எல்லாம் தொடங்கும் இடம்: எழுத்துகள் அல்லது முதல் ஒலிகள், வாழ்த்துகள், எண்கள், எளிய வாக்கியங்கள். இந்தப் பாடங்கள் மிகக் குறுகிய உரைகளையும் பொதுவான சொற்களையும் பயன்படுத்துகின்றன; ஒவ்வொரு வரியையும் பின்தொடர ஒலியும் மொழிபெயர்ப்பும் உண்டு.
தொடக்கநிலை நிலையில் நீங்கள் செய்யக்கூடியவை
- மக்களை வாழ்த்தி உங்களை அறிமுகப்படுத்திக்கொள்ளலாம்.
- மிகப் பொதுவான அன்றாடச் சொற்களைப் புரிந்துகொண்டு பயன்படுத்தலாம்.
- மிகக் குறுகிய, எளிய உரைகளைப் படிக்கலாம்.
இந்த நிலையை அடைய சுமார் 500 சொற்களும் ஏறக்குறைய 80–100 மணி நேரப் படிப்பும் தேவை.
தொடக்கநிலை நிலைக்கான கன்னடம் பாடங்கள்
செய்திகள்
அனைத்து 10-ஐயும் பாருங்கள்ಇಂದಿನಿಂದ(ಸೆ.1) ಲಿಂಗಸುಗೂರಿನಿಂದ BJP 'ಬಳ್ಳಾರಿ ಚಲೋ' ಪಾದಯಾತ್ರೆ ಶುರು! ಕಾಂಗ್ರೆಸ್ ಸರ್ಕಾರದ ವೈಫಲ್ಯದ ವಿರುದ್ಧ ಕಮಲ ಪಡೆ ರಣಕಹಳೆ
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಪ್ರತಿಭಟನೆಯ ರಣಕಹಳೆ ಮೊಳಗಿಸಿರುವ ಪ್ರತಿಪಕ್ಷ ಬಿಜೆಪಿ ಇದೀಗ ಸರ್ಕಾರದ ವೈಫಲ್ಯವನ್ನು ಖಂಡಿಸಿ ಪ್ರತಿಪಕ್ಷ ಬಿಜೆಪಿ ಸೆ.1ರಿಂದ 'ಬಳ್ಳಾರಿ ಚಲೋ' ಪಾದಯಾತ್ರೆಯನ್ನು ಆರಂಭಿಸಲಿದೆ. ಲಿಂಗಸುಗೂರಿನಿಂದ ಪ್ರಾರಂಭವಾಗುವ ಈ 10 ದಿನಗಳ ಸುದೀರ್ಘ ಪಾದಯಾತ್ರೆಯು ಮಸ್ಕಿ, ಸಿಂಧನೂರು, ಗಂಗಾವತಿ, ಕಂಪ್ಲಿ ಮಾರ್ಗವಾಗಿ ಬಳ್ಳಾರಿಯನ್ನು ತಲುಪಲಿದೆ. ವಾಲ್ಮೀಕಿ ನಿಗಮದ ಹಗರಣದ ಸಚಿವ ನಾಗೇಂದ್ರ ರಾಜೀನಾಮೆ ನೀಡಿದ ಹೊರತಾಗಿಯೂ, ಎಸ್‌ಸಿಪಿ-ಟಿಎಸ್‌ಪಿ ನಿಧಿ ದುರ್ಬಳಕೆ, ಸಂಧ್ಯಾ ಸುರಕ್ಷಾ ಹಾಗೂ ವಿಧವಾ ವೇತನ ತಡೆ, ಗೃಹಲಕ್ಷ್ಮಿ ಹಣ ಬಿಡುಗಡೆಯಾಗದಿರುವುದು ಮತ್ತು ತುಂಗಭದ್ರಾ ಜಲಾಶಯದ ಹೂಳು ತೆರವುಗೊಳಿಸದಿರುವುದನ್ನು ಮುಖ್ಯ ಅಜೆಂಡಾವಾಗಿಸಿಕೊಂಡು ಬಿಜೆಪಿ ನಾಯಕರು ಬೃಹತ್ ಹೋರಾಟಕ್ಕೆ ಧುಮುಕಿದ್ದಾರೆ.
வளர்ச்சிப் பருவம்தொடக்கநிலைಕಾರವಾರದಲ್ಲಿ ಕಾಳಿ ನದಿಯಲ್ಲಿ ದೋಣಿ ಮುಗುಚಿ ವೃದ್ಧ ಸಾವು
ಕಾರವಾರ: ತಾಲ್ಲೂಕಿನ ಬುಡಜೂಗ್ ಸಮೀಪ ಕಾಳಿ ನದಿಯಲ್ಲಿ ಭಾನುವಾರ ಸಂಜೆ ದೋಣಿ ಮಗುಚಿ, ಅದರಲ್ಲಿ ಪ್ರಯಾಣಿಸುತ್ತಿದ್ದ ಸಿದ್ದರದ ಬಾಳಸು ವಿಶ್ರಾಮ ಆಚಾರಿ (62) ಮೃತಪಟ್ಟಿದ್ದಾರೆ. ‘ಉಳಗಾ ಗ್ರಾಮದಿಂದ ಬುಡಜೂಗ್ ತಲುಪಲು ನದಿ ದಾಟುತ್ತಿದ್ದ ವೇಳೆ ದೋಣಿ ಮಗುಚಿದೆ. ದೋಣಿ ಚಲಾಯಿಸುತ್ತಿದ್ದ ವೆಂಕಟರಾಯ ತಳಪಣಕರ ಈಜಿ ಪಾರಾಗಿದ್ದಾರೆ. ಬಾಳಸು ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದ...
Car Diplomacy: ಪುಟಿನ್ ಜೊತೆ ಮತ್ತೆ ಒಂದೇ ಕಾರಲ್ಲಿ ಪ್ರಧಾನಿ ಮೋದಿ ಸವಾರಿ! SCO ಶೃಂಗಸಭೆಯಲ್ಲಿ ಮೋದಿ-ಪುಟಿನ್ ದೋಸ್ತಿಯ ಹಿಸ್ಟರಿ ರಿಪೀಟ್
ಕಿರ್ಗಿಸ್ತಾನ್‌ನ ಬಿಷ್ಕೆಕ್‌ನಲ್ಲಿ ನಡೆಯುತ್ತಿರುವ 26ನೇ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆಯಾಗಿ ಹಿತವಾಗಿ ಎಂಬಂತೆ ಮತ್ತೆ ಒಂದೇ ಕಾರಲ್ಲಿ 6ನೇ ವಿಶ್ವ ಅಲೆಮಾರಿ ಕ್ರೀಡಾಕೂಟದ ಕಾರ್ಯಕ್ರಮಕ್ಕೆ ಒಟ್ಟಾಗಿ ತೆರಳಿದ್ದಾರೆ. ಸದ್ಯ ಈ ದೋಸ್ತಿಗಳ ಕಾರ್ ಡಿಪ್ಲೋಮಸಿ ಕ್ಷಣದ ಫೋಟೋವನ್ನು ಪ್ರಧಾನಿ ನರೇಂದ್ರ ಮೋದಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದೆ. ಇದಕ್ಕೂ ಮೊದಲು ಉಭಯ ನಾಯಕರು ದ್ವಿಪಕ್ಷೀಯ ಉನ್ನತ ಮಟ್ಟದ ಮಾತುಕತೆ ನಡೆಸಿದ್ದಾರೆ. ಹಾಗಾದ್ರೆ ಹೇಗಿತ್ತು ಮೋದಿ-ಪುಟಿನ್ ಕಾರು ರಾಜತಾಂತ್ರಿಕತೆ, ದ್ವಿಪಕ್ಷೀಯ ಮಾತುಕತೆಯಲ್ಲಿ ದೋಸ್ತಿಗಳ ಚರ್ಚೆ ಹೇಗಿತ್ತು ಎಂಬುದರ ಮಾಹಿತಿ ಇಲ್ಲಿದೆ...
உரையாடல்கள்
அனைத்து 320-ஐயும் பாருங்கள்குறுந்தொடர்கள்
அனைத்து 320-ஐயும் பாருங்கள்பாட்காஸ்ட்கள்
அனைத்து 12-ஐயும் பாருங்கள்கற்பனை
ನಮಗೆ ಹ್ಯಾರಿ ಪಾಟರ್ ಏಕೆ ಇಷ್ಟ
ರಾಜ್ ಮತ್ತು ದಿವ್ಯ ಸರಳ ಕನ್ನಡದಲ್ಲಿ ಹ್ಯಾರಿ ಪಾಟರ್ ಬಗ್ಗೆ ಮಾತನಾಡುತ್ತಾರೆ. ಅವರು ಮ್ಯಾಜಿಕ್ ಶಾಲೆ ಮತ್ತು ಪ್ರಸಿದ್ಧ ಪಾತ್ರಗಳ ಬಗ್ಗೆ ಮಾತನಾಡುತ್ತಾರೆ. ಇದು ಆರಂಭಿಕರಿಗೆ ಒಂದು ಮೋಜಿನ ಮತ್ತು ಸುಲಭ ಎಪಿಸೋಡ್.
பொழுதுபோக்கு
ನನ್ನ ನೆಚ್ಚಿನ ಹಾಡುಗಳು
ರಾಜ್ ಮತ್ತು ದಿವ್ಯ ಸಂಗೀತದ ಬಗ್ಗೆ ಮಾತನಾಡುತ್ತಾರೆ. ಅವರು ತಮ್ಮ ನೆಚ್ಚಿನ ಗಾಯಕರು ಮತ್ತು ಹಾಡುಗಳ ಬಗ್ಗೆ ಮಾತನಾಡುತ್ತಾರೆ. ಈ ಸಂಚಿಕೆ ಸರಳ ಮತ್ತು ಅರ್ಥಮಾಡಿಕೊಳ್ಳಲು ಸುಲಭ.
வணிகம் & தொழில்
ನನ್ನ ಮೊದಲ ಕೆಲಸ
ರಾಜ್ ಮತ್ತು ದಿವ್ಯ ತಮ್ಮ ಮೊದಲ ಕೆಲಸಗಳ ಬಗ್ಗೆ ಮಾತನಾಡುತ್ತಾರೆ. ಕೆಲಸ ಕಲಿಯುವ ಬಗ್ಗೆ ಸರಳ, ನಗು ತರುವ ಕಥೆಗಳನ್ನು ಹಂಚಿಕೊಳ್ಳುತ್ತಾರೆ.
வீடியோக்கள்
அனைத்து 44-ஐயும் பாருங்கள்
தொடக்கநிலை12:42ಕಮ್ಮಿ ದುಡ್ಡಿಗೆ ಅದ್ದೂರಿ ಬಂಗಲೆ ಕಟ್ಟಿ ಕೊಡ್ತಾರೆ 🔥 Build Masters Construction Company
Needs Of Public
தொடக்கநிலை11:04How to Study Any Chapter for KCET?? | Score More in Less Time🧑🏻💻
Darshan Gowda
தொடக்கநிலை9:28ಬರೋಬ್ಬರಿ 15 ಲಕ್ಷ ರೂಪಾಯಿ ಲೋನ್ 🔥 ಮೊಬೈಲ್ ನಲ್ಲೆ ಅಪ್ಲೈ ಮಾಡಿ ⚡ Bajaj Finserv Loan
Needs Of Public
தலைப்புவாரியாக கன்னடம் தொடக்கநிலை
பிற கன்னடம் நிலைகள்
இதுதான் உங்கள் நிலையா என்று உறுதியாகத் தெரியவில்லையா?
சிறு நிலை நிர்ணயத் தேர்வை எழுதுங்கள்; எங்கே தொடங்கலாம் என்று பரிந்துரைக்கிறோம்.
நிலைத் தேர்வை எழுதுங்கள்