ကန်နာဒါ: အခြေခံ အဆင့်
အခြေခံ တွင် သင့် ကန်နာဒါ သည် စကားစုတစ်ခုချင်းမှ ရိုးရှင်းသောဆက်စပ်စာကြောင်းများသို့ ရွှေ့သည်။ ဈေးဝယ်ခြင်း၊ လမ်းညွှန်ခြင်း၊ မိသားစု၊ အလုပ်နှင့် အစီအစဉ်များကဲ့သို့ နေ့စဉ်အခြေအနေများနှင့် တွေ့ရမည်။ ဤသင်ခန်းစာများသည် ဘာသာစကားကို ရှင်းလင်းစွာထားရင်း ကွဲပြားမှုပိုမိုမိတ်ဆက်ပေးသည်။
အခြေခံ တွင် သင်လုပ်နိုင်သည်များ
- မိသားစု၊ အလုပ်နှင့် နေ့စဉ်လုပ်ရိုးလုပ်စဉ်များကို ရိုးရှင်းစွာပြောနိုင်သည်။
- ဈေးဝယ်ခြင်း၊ ခရီးသွားခြင်းနှင့် ပြင်ပတွင်စားသောက်ခြင်းကို ကိုင်တွယ်နိုင်သည်။
- ရင်းနှီးသောအကြောင်းအရာများပါ စာသားတိုများကို နားလည်နိုင်သည်။
ဤအဆင့်သို့ရောက်ရန် စကားလုံးအကြမ်းဖျင်း 1,000 လုံးနှင့် လေ့လာချိန် 180–200 နာရီခန့် လိုသည်။
အခြေခံ အတွက် ကန်နာဒါ သင်ခန်းစာများ
သတင်း
၉ ခုလုံးကြည့်ရန်
ကျန်းမာရေးအခြေခံರಾಜ್ಯದ ಗೃಹಲಕ್ಷ್ಮೀಯರಿಗೆ ಸರ್ಕಾರದ ಗುಡ್‌ನ್ಯೂಸ್! ಶೀಘ್ರದಲ್ಲೇ 33ನೇ ಕಂತಿನ ಹಣ ಬಿಡುಗಡೆ
Gruha Lakshmi Scheme Money Transfer: ಗೃಹಲಕ್ಷ್ಮೀ ಯೋಜನೆಯ 33ನೇ ಕಂತಿನ ಹಣ ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇದೆ. ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಸಭೆಯಲ್ಲಿ ಹಣ ಬಿಡುಗಡೆ ಕುರಿತು ಚರ್ಚೆ ನಡೆದಿದ್ದು, ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ ಫಲಾನುಭವಿಗಳ ಪರಿಶೀಲನೆಗೂ ಕ್ರಮ ಕೈಗೊಳ್ಳಲಾಗಿದೆ.
စိတ်ဓာတ်ခွန်အားနှင့် ရယ်မောဖွယ်အခြေခံಸಚಿವರ ಹೆಸರಲ್ಲಿ ಗುತ್ತಿಗೆದಾರರಿಂದ 7% ಕಮಿಷನ್? ಸಿಎಂಗೆ ಪತ್ರ ಬರೆದ ಕಾಂಗ್ರೆಸ್ ಶಾಸಕ
ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಅವರು ಕೆಆರ್‌ಐಡಿಎಲ್ ಮಂಗಳೂರು ವಿಭಾಗದ ಇಂಜಿನಿಯರ್‌ಗಳ ವಿರುದ್ಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಸಚಿವರ ಹೆಸರಿನಲ್ಲಿ ಗುತ್ತಿಗೆದಾರರಿಂದ ಶೇ.7ರಷ್ಟು ಕಮಿಷನ್ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ, ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದ್ದಾರೆ.
သိပ္ပံနှင့် နည်းပညာအခြေခံತೀವ್ರ ಅನಾರೋಗ್ಯದಿಂದ ಅಣ್ಣಾ ಹಜಾರೆ ಆಸ್ಪತ್ರೆಯ ಐಸಿಯುಗೆ ದಾಖಲು
ಖ್ಯಾತ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಮಹಾರಾಷ್ಟ್ರದ ಅವರ ಹುಟ್ಟೂರು ರಾಲೇಗನ್ ಸಿದ್ಧಿ ಬಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ಹದಗೆಟ್ಟ ಕಾರಣದಿಂದ ಮುಂಬೈನ ಬಾಂಬೆ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದೆ. ತೀವ್ರ ವೈರಲ್ ಸೋಂಕು ಮತ್ತು ತೀವ್ರ ನಿರ್ಜಲೀಕರಣದಿಂದ ಬಳಲುತ್ತಿದ್ದ ಹಜಾರೆ ಅವರನ್ನು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಮುಂಬೈಗೆ ಸ್ಥಳಾಂತರಿಸಲಾಗಿದೆ. ಅವರು ಪ್ರಸ್ತುತ ಬಾಂಬೆ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದು, ಐಸಿಯುನಲ್ಲಿ ಅವರ ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.
ဇာတ်လမ်းများ
၃၂၀ ခုလုံးကြည့်ရန်စကားဝိုင်းများ
၃၂၀ ခုလုံးကြည့်ရန်တိုတောင်းသော မိန့်ခွန်းများ
၃၂၀ ခုလုံးကြည့်ရန်ပေါ့ဒ်ကတ်စ်များ
၃၀ ခုလုံးကြည့်ရန်မိတ်ဆွေဖွဲ့ခြင်း
ಆನ್‌ಲೈನ್‌ನಲ್ಲಿ ಸಿಕ್ಕ ಸ್ನೇಹಿತ
ರಾಜ್ ಮತ್ತು ದಿವ್ಯ ಆನ್‌ಲೈನ್ ಗೇಮ್ ಮತ್ತು ಫೋರಮ್ ಮೂಲಕ ಹತ್ತಿರದ ಸ್ನೇಹಿತರನ್ನು ಹೇಗೆ ಪಡೆದರು ಎಂಬ ಕಥೆಯನ್ನು ಹಂಚಿಕೊಳ್ಳುತ್ತಾರೆ. ಈ ಸ್ನೇಹಗಳು ಸಮಯದೊಂದಿಗೆ ಹೇಗೆ ಬಲಗೊಂಡವು ಎಂದು ಮಾತನಾಡುತ್ತಾರೆ.
အရွယ်ရောက်ခြင်း
ಬಾಲ್ಯದ ಸ್ನೇಹಿತರೊಂದಿಗೆ ಸಂಪರ್ಕ ಕಳೆದುಕೊಳ್ಳುವುದು
ರಾಜ್ ಮತ್ತು ದಿವ್ಯ ತಮ್ಮ ಬಾಲ್ಯದ ಆಪ್ತ ಸ್ನೇಹಿತರೊಂದಿಗೆ ವರ್ಷಗಳಲ್ಲಿ ನಿಧಾನವಾಗಿ ಸಂಪರ್ಕ ಕಳೆದುಕೊಂಡ ಬಗ್ಗೆ ಮಾತನಾಡುತ್ತಾರೆ. ಸ್ನೇಹಗಳು ಏಕೆ ಮಸುಕಾಗುತ್ತವೆ, ದೀರ್ಘ ಸಮಯದ ನಂತರ ಮತ್ತೆ ಸಂಪರ್ಕಿಸುವುದು ಮತ್ತು ಬದಲಾವಣೆಯನ್ನು ಒಪ್ಪಿಕೊಳ್ಳುವುದರ ಬಗ್ಗೆ ಅವರು ಚರ್ಚಿಸುತ್ತಾರೆ.
သိပ္ပံနှင့် နည်းပညာ
ಧರಿಸಬಹುದಾದ ತಂತ್ರಜ್ಞಾನ: ನಮ್ಮನ್ನು ಗಮನಿಸುವ ವಾಚ್‌ಗಳು
ರಾಜ್ ಮತ್ತು ದಿವ್ಯ ಸ್ಮಾರ್ಟ್‌ವಾಚ್ ಮತ್ತು ಫಿಟ್ನೆಸ್ ಟ್ರ್ಯಾಕರ್‌ಗಳಂತಹ ಧರಿಸಬಹುದಾದ ತಂತ್ರಜ್ಞಾನದ ಬಗ್ಗೆ ಮಾತನಾಡುತ್ತಾರೆ. ಅವರು ದೈನಂದಿನ ಜೀವನದಲ್ಲಿ ಹೆಜ್ಜೆಗಳು, ನಿದ್ರೆ ಮತ್ತು ಹೃದಯ ಬಡಿತವನ್ನು ಟ್ರ್ಯಾಕ್ ಮಾಡುವ ಕಥೆಗಳನ್ನು ಹಂಚಿಕೊಳ್ಳುತ್ತಾರೆ.
ဗီဒီယိုများ
၄၄ ခုလုံးကြည့်ရန်
အခြေခံ8:56ಮನೆಗೆ ಸೋಫಾ ನೋಡ್ತಿದೀರಾ..? ಬ್ರಾಂಡೆಡ್ ಸೋಫಾ ⚡ Amore Flo sofa unboxing in ಕನ್ನಡ 🔥
Needs Of Public
အခြေခံ3:41BPL Ration Card Cancelation : ಬಿಪಿಎಲ್ ಕಾರ್ಡ್ಗಳ ಪರಿಷ್ಕರಣೆ, ಹಲವರ ರೇಷನ್ ಕಾರ್ಡ್ ಬಂದ್
Needs Of Public
အခြေခံ4:59ಬೆಸ್ಟ್ ಬ್ಯಾಗ್ for College, Office & Travel ⚡Arctic Hunter Backpack Unboxing in ಕನ್ನಡ
Needs Of Public
ကန်နာဒါ အခြေခံ အကြောင်းအရာအလိုက်
အခြား ကန်နာဒါ အဆင့်များ
ဤအဆင့်က သင့်အဆင့်ဟု မသေချာဘူးလား?
အဆင့်သတ်မှတ်စာမေးပွဲတိုကိုဖြေပါ၊ ဘယ်ကစရမလဲ အကြံပေးပါမည်။
အဆင့်စစ်ဆေးမှုဖြေရန်