Sains & teknologi dalam Kannada
Sains dan teknologi: penemuan, peranti dan idea yang mengubah cara kita hidup. Baca dan dengar dalam Kannada mengikut tahap anda, dari Pemula hingga Penguasaan, dengan audio, terjemahan dan kuiz.
Pelajaran Kannada tentang Sains & teknologi
Berita
Lihat semua 4
Sains & teknologiPenguasaanಕಲಾವಿದರಿಗೆ ಗುರುತಿನ ಚೀಟಿ : ಅರ್ಜಿ ಆಹ್ವಾನ ತುಮಕೂರಿನಲ್ಲಿ
ತುಮಕೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಎರಡನೇ ಹಂತದಲ್ಲಿ ಗುರುತಿನ ಚೀಟಿ ನೀಡಲು ಜಿಲ್ಲೆಯ ಅರ್ಹ ಕಲಾವಿದರಿಂದ ಅರ್ಜಿ ಆಹ್ವಾನಿಸಿದೆ.
Car Diplomacy: ಪುಟಿನ್ ಜೊತೆ ಮತ್ತೆ ಒಂದೇ ಕಾರಲ್ಲಿ ಪ್ರಧಾನಿ ಮೋದಿ ಸವಾರಿ! SCO ಶೃಂಗಸಭೆಯಲ್ಲಿ ಮೋದಿ-ಪುಟಿನ್ ದೋಸ್ತಿಯ ಹಿಸ್ಟರಿ ರಿಪೀಟ್
ಕಿರ್ಗಿಸ್ತಾನ್‌ನ ಬಿಷ್ಕೆಕ್‌ನಲ್ಲಿ ನಡೆಯುತ್ತಿರುವ 26ನೇ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆಯಾಗಿ ಹಿತವಾಗಿ ಎಂಬಂತೆ ಮತ್ತೆ ಒಂದೇ ಕಾರಲ್ಲಿ 6ನೇ ವಿಶ್ವ ಅಲೆಮಾರಿ ಕ್ರೀಡಾಕೂಟದ ಕಾರ್ಯಕ್ರಮಕ್ಕೆ ಒಟ್ಟಾಗಿ ತೆರಳಿದ್ದಾರೆ. ಸದ್ಯ ಈ ದೋಸ್ತಿಗಳ ಕಾರ್ ಡಿಪ್ಲೋಮಸಿ ಕ್ಷಣದ ಫೋಟೋವನ್ನು ಪ್ರಧಾನಿ ನರೇಂದ್ರ ಮೋದಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದೆ. ಇದಕ್ಕೂ ಮೊದಲು ಉಭಯ ನಾಯಕರು ದ್ವಿಪಕ್ಷೀಯ ಉನ್ನತ ಮಟ್ಟದ ಮಾತುಕತೆ ನಡೆಸಿದ್ದಾರೆ. ಹಾಗಾದ್ರೆ ಹೇಗಿತ್ತು ಮೋದಿ-ಪುಟಿನ್ ಕಾರು ರಾಜತಾಂತ್ರಿಕತೆ, ದ್ವಿಪಕ್ಷೀಯ ಮಾತುಕತೆಯಲ್ಲಿ ದೋಸ್ತಿಗಳ ಚರ್ಚೆ ಹೇಗಿತ್ತು ಎಂಬುದರ ಮಾಹಿತಿ ಇಲ್ಲಿದೆ...
Sains & teknologiAsasತೀವ್ರ ಅನಾರೋಗ್ಯದಿಂದ ಅಣ್ಣಾ ಹಜಾರೆ ಆಸ್ಪತ್ರೆಯ ಐಸಿಯುಗೆ ದಾಖಲು
ಖ್ಯಾತ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಮಹಾರಾಷ್ಟ್ರದ ಅವರ ಹುಟ್ಟೂರು ರಾಲೇಗನ್ ಸಿದ್ಧಿ ಬಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ಹದಗೆಟ್ಟ ಕಾರಣದಿಂದ ಮುಂಬೈನ ಬಾಂಬೆ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದೆ. ತೀವ್ರ ವೈರಲ್ ಸೋಂಕು ಮತ್ತು ತೀವ್ರ ನಿರ್ಜಲೀಕರಣದಿಂದ ಬಳಲುತ್ತಿದ್ದ ಹಜಾರೆ ಅವರನ್ನು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಮುಂಬೈಗೆ ಸ್ಥಳಾಂತರಿಸಲಾಗಿದೆ. ಅವರು ಪ್ರಸ್ತುತ ಬಾಂಬೆ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದು, ಐಸಿಯುನಲ್ಲಿ ಅವರ ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.
Cerita
Lihat semua 120Dialog
Lihat semua 120Ceramah ringkas
Lihat semua 120Podcast
Lihat semua 4Sains & teknologi
ಕ್ರಿಪ್ಟೋದ ಮಧ್ಯವಯಸ್ಸಿನ ಬಿಕ್ಕಟ್ಟು
ಬಿಟ್‌ಕಾಯಿನ್ ವೈಟ್‌ಪೇಪರ್ ಬಂದು ಸುಮಾರು ಎರಡು ದಶಕಗಳ ನಂತರ, ರಾಜ್ ಗೌಡ ಮತ್ತು ದಿವ್ಯ ರಾವ್ ಕ್ರಿಪ್ಟೋಕರೆನ್ಸಿ ಮತ್ತು ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಾರೆ. FTX ಮತ್ತು Terra/Luna ಪತನದಂತಹ ವೈಫಲ್ಯಗಳು ಹಾಗೂ ಕೇಂದ್ರೀಯ ಬ್ಯಾಂಕ್ ಡಿಜಿಟಲ್ ಕರೆನ್ಸಿಗಳು ಮತ್ತು ಗಡಿಪಾರು ಹಣ ರವಾನೆಯಂತಹ ನೈಜ ಉಪಯೋಗಗಳನ್ನು ಇಲ್ಲಿ ಚರ್ಚಿಸಲಾಗಿದೆ.
Sains & teknologi
ಧರಿಸಬಹುದಾದ ತಂತ್ರಜ್ಞಾನ: ನಮ್ಮನ್ನು ಗಮನಿಸುವ ವಾಚ್‌ಗಳು
ರಾಜ್ ಮತ್ತು ದಿವ್ಯ ಸ್ಮಾರ್ಟ್‌ವಾಚ್ ಮತ್ತು ಫಿಟ್ನೆಸ್ ಟ್ರ್ಯಾಕರ್‌ಗಳಂತಹ ಧರಿಸಬಹುದಾದ ತಂತ್ರಜ್ಞಾನದ ಬಗ್ಗೆ ಮಾತನಾಡುತ್ತಾರೆ. ಅವರು ದೈನಂದಿನ ಜೀವನದಲ್ಲಿ ಹೆಜ್ಜೆಗಳು, ನಿದ್ರೆ ಮತ್ತು ಹೃದಯ ಬಡಿತವನ್ನು ಟ್ರ್ಯಾಕ್ ಮಾಡುವ ಕಥೆಗಳನ್ನು ಹಂಚಿಕೊಳ್ಳುತ್ತಾರೆ.
Sains & teknologi
ನಮ್ಮನ್ನು ಬೆಳೆಸಿದ ಪರದೆಗಳು
ರಾಜ್ ಮತ್ತು ದಿವ್ಯ ಅವರು ಮಕ್ಕಳ ಬೆಳೆಯುತ್ತಿರುವ ಮೆದುಳಿನ ಮೇಲೆ ಪರದೆಗಳ ಪ್ರಭಾವದ ಕುರಿತು ಸಂಶೋಧನೆಗಳು ಏನು ಹೇಳುತ್ತವೆ ಎಂಬುದನ್ನು ಪರಿಶೀಲಿಸುತ್ತಾರೆ. ಜೊನಾಥನ್ ಹೈಡ್ಟ್ ಅವರ 'ದಿ ಆಂಗ್ಷಿಯಸ್ ಜನರೇಶನ್' ಪುಸ್ತಕದಿಂದ ಹಿಡಿದು, ಮಾಧ್ಯಮಗಳ ಆತಂಕವನ್ನು ಸಂಕೀರ್ಣಗೊಳಿಸುವ ಶೈಕ್ಷಣಿಕ ಸಾಹಿತ್ಯದವರೆಗೆ ಚರ್ಚಿಸುತ್ತಾರೆ. ನೈತಿಕ ಖಚಿತತೆ ಮತ್ತು ವೈಜ್ಞಾನಿಕ ಸೂಕ್ಷ್ಮತೆಯ ನಡುವೆ ತೂಗು ನೋಡುತ್ತಾರೆ.
Video
Lihat semua 17
Atas pertengahan5:34ಮಸ್ತ್ ಥೀಯೆಟರ್ ಸೌಂಡ್ ಎಫೆಕ್ಟ್ ಹೆಡ್ ಫೋನ್ | Cheap & Best Earphone with mic - 2019
Needs Of Public
Penguasaan8:02⚠️ DO THIS before KCET Results | Hushaaru, result withdraw agatte! 🚨
Darshan Gowda
Penguasaan5:46ಲೆನೊವೊ ಲ್ಯಾಪ್ ಟಾಪ್ ಅತೀ ಕಮ್ಮಿ ಬೆಲೆಗೆ 🔥 Second Hand Lenovo Thinkpad T480 Laptops ⚡ Duthi Infotech
Needs Of Public