ホーム/Detail

カンナダ語で友情

友情:出会い、信頼、友だちとの関係を続けること、そしてそれにまつわる会話。 初級〜熟達のあなたのレベルで、カンナダ語を読み、聞こう。音声、翻訳、クイズ付き。

友情に関するカンナダ語レッスン

友情初級
Vartha Bharati8月31日

ಬೀದರ್ | ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಗಿಟ್ಟೆ ಮಾಧವ ವಿಠ್ಠಲರಾವ್ ಅಧಿಕಾರ ಸ್ವೀಕಾರ

ಬೀದರ್ : ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಗಿಟ್ಟೆ ಮಾಧವ ವಿಠ್ಠಲರಾವ್ ಅವರು ಸೋಮವಾರ ಮಧ್ಯಾಹ್ನ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು. ಅಧಿಕಾರ ವಹಿಸಿಕೊಂಡ ನಂತರ ಜಿಲ್ಲಾ ಪಂಚಾಯತ್ ಕಚೇರಿಯ ಎಲ್ಲಾ ಶಾಖೆಗಳಿಗೆ ಭೇಟಿ ನೀಡಿ, ಶಾಖೆಯ ಅಧಿಕಾರಿ ಸಿಬ್ಬಂದಿ ವರ್ಗದವರೊಂದಿಗೆ ಕೆಲಸದ ಕುರಿತು ಚರ್ಚಿಸಿ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಉಪ ಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿ ಮತ್ತು ಎಲ್ಲಾ ಶಾಖೆಯ ಅಧಿಕಾರಿ, ಸಿಬ್ಬಂದಿ ವರ್ಗದವರು ಇದ್ದರು.

友情中級
TV9 Kannada8月31日

ಆಪಲ್ ಸಿಇಒ ಸ್ಥಾನಕ್ಕೆ ಟಿಮ್ ಕುಕ್ ವಿದಾಯ; ಸೆ. 1ರಿಂದ ಜಾನ್ ಟರ್ನಸ್ ಕೈಗೆ ಚುಕ್ಕಾಣಿ

Apple CEO, Tim Cook exit, John Ternus Entry: ಕಳೆದ 15 ವರ್ಷಗಳಿಂದ ಆಪಲ್ ಸಿಇಒ ಆಗಿದ್ದ ಟಿಮ್ ಕುಕ್ ಅವರು 2026ರ ಸೆ. 1ರಂದು ಆ ಹುದ್ದೆಯಿಂದ ಹೊರಬರಲಿದ್ದಾರೆ. ಆಪಲ್​ನ ಹಾರ್ಡ್​ವೇರ್ ವಿಭಾಗದ ಮುಖ್ಯಸ್ಥ ಜಾನ್ ಟರ್ನಸ್ ಇದೀಗ ಕಂಪನಿಯ ನೂತನ ಸಿಇಒ ಆಗಿದ್ದಾರೆ. ಸೆ. 1ರಿಂದಲೇ ಟರ್ನಸ್ ಅವರು ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

友情初級
Kannadiga World8月31日

ಹಿರಿಯ ಮೀನುಗಾರರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ | ರಾಜ್ಯದಲ್ಲೇ ಮಾದರಿ ಕಾರ್ಯಕ್ಕೆ ಸಾಕ್ಷಿಯಾದ ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಮಹಾಸಭೆ

ಕುಂದಾಪುರ: ಮೀನುಗಾರರ ಹಿತ ಕಾಯುವ ದೃಷ್ಟಿಯಿಂದ ಬೀಜಾಡಿ ಮೀನುಗಾರರ ಸಹಕಾರಿ ಸಂಘವನ್ನು ಮಾರಿಬಲೆ ಕಾಲದಲ್ಲಿ ಕರಾವಳಿ ಭಾಗದ ಮೀನುಗಾರ ಬಂಧುಗಳು ಕಟ್ಟಿ ಬೆಳೆಸಿದ್ದು ಹಂತಹಂತವಾಗಿ ಬೆಳೆದು ಇದೀಗಾ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. ಸಂಸ್ಥೆ ಈ ವರ್ಷ 1 ಕೋಟಿ 50 ಲಕ್ಷ ಲಾಭದಲ್ಲಿದೆ. ಸದಸ್ಯರಿಗೆ 15% ಡಿವಿಡೆಂಡ್ ಘೋಷಿಸಲಾಗಿದೆ ಎಂದು ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ  ಅಶೋಕ್ ಪೂಜಾರಿ ಬೀಜಾಡಿ ಹೇಳಿದರು. ಕೋಟೇಶ್ವರದ ಕಮಲಮ್ಮ ಸರ್ವೋತ್ತಮ ಬುದ್ಧ ಕಲ್ಯಾಣಮಂದಿರದಲ್ಲಿ ಶನಿವಾರ ನಡೆದ ಬೀಜಾಡಿ ಮೀನುಗಾರರ ಸಹಕಾರಿ ಸಂಘ [...]

ポッドキャスト

4件すべてを見る
初級16:32

友情

ಹಳೆಯ ಸ್ನೇಹಿತರು, ಹೊಸ ಸಂದೇಶ

ರಾಜ್ ಮತ್ತು ದಿವ್ಯ ವರ್ಷಗಳ ಮೌನದ ನಂತರ ಹಳೆಯ ಸ್ನೇಹಿತರನ್ನು ಮತ್ತೆ ಸಂಪರ್ಕಿಸುವ ಕಥೆಗಳನ್ನು ಹಂಚಿಕೊಳ್ಳುತ್ತಾರೆ, ಮತ್ತು ಮೊದಲ ಸಂದೇಶ ಕಳುಹಿಸುವುದು ಎಷ್ಟು ಸುಲಭ ಎಂದು ವಿವರಿಸುತ್ತಾರೆ.

ರಾಜ್ ಗೌಡ & ದಿವ್ಯ ರಾವ್聞いて学ぶ
熟達18:59

友情

ವಯಸ್ಸಿನೊಂದಿಗೆ ಸ್ನೇಹಿತರ ಗುಂಪುಗಳು ಹೇಗೆ ಬದಲಾಗುತ್ತವೆ

ರಾಜ್ ಮತ್ತು ದಿವ್ಯ ಅವರು ಜೀವನದುದ್ದಕ್ಕೂ ಸ್ನೇಹದ ಬದಲಾವಣೆಯನ್ನು ಪರಿಶೀಲಿಸುತ್ತಾರೆ. ಯೌವನದ ವಿಶಾಲವಾದ ಸಾಮಾಜಿಕ ವಲಯಗಳಿಂದ ಹಿಡಿದು, ವಯಸ್ಸಾದಂತೆ ಉಂಟಾಗುವ ಆಯ್ದುಕೊಂಡ ಆತ್ಮೀಯತೆಯವರೆಗೆ, ಕಾನ್ವಾಯ್ ಸಿದ್ಧಾಂತ ಮತ್ತು ಕಾರ್ಸ್ಟನ್‌ಸನ್ ಅವರ ಸಾಮಾಜಿಕ-ಭಾವನಾತ್ಮಕ ಆಯ್ಕೆಯ ಸಿದ್ಧಾಂತದ ಆಧಾರದ ಮೇಲೆ ಚರ್ಚಿಸುತ್ತಾರೆ.

ರಾಜ್ ಗೌಡ & ದಿವ್ಯ ರಾವ್聞いて学ぶ
熟達16:57

友情

ಸ್ನೇಹದ ತತ್ವಶಾಸ್ತ್ರ

ರಾಜ್ ಗೌಡ ಮತ್ತು ದಿವ್ಯ ರಾವ್ ಅವರು ಎರಡೂವರೆ ಸಾವಿರ ವರ್ಷಗಳ ಸ್ನೇಹದ ತತ್ವಶಾಸ್ತ್ರೀಯ ಚಿಂತನೆಯನ್ನು ಪರಿಶೋಧಿಸುತ್ತಾರೆ. ಅರಿಸ್ಟಾಟಲ್‌ನ ಉಪಯುಕ್ತತೆ, ಆನಂದ ಮತ್ತು ಸದ್ಗುಣದ ವರ್ಗೀಕರಣದಿಂದ ಹಿಡಿದು ಮಾಂಟೇನ್‌ನ ಅಗಾಧ ಭಕ್ತಿ ಮತ್ತು ಸಮಕಾಲೀನ ವಿಮರ್ಶೆಗಳವರೆಗೆ ಸ್ನೇಹದ ಆಳವಾದ ಅರ್ಥವನ್ನು ಚರ್ಚಿಸುತ್ತಾರೆ.

ರಾಜ್ ಗೌಡ & ದಿವ್ಯ ರಾವ್聞いて学ぶ

レベル別のカンナダ語で友情

ほかのカンナダ語のテーマ

友情でカンナダ語を学ぶことに関するよくある質問

なぜ友情でカンナダ語を学ぶのですか?
好きな内容なら興味が続き、同じ単語が別のレッスンにも繰り返し出てきます。その繰り返しが、語彙の定着につながります。
カンナダ語の友情は、どのレベルを選べばいいですか?
10語のうち9語くらいがわかるレベルを選びましょう。どのテーマにも初級〜熟達のレッスンがあるので、やさしいものから始めてステップアップできます。
このカンナダ語コンテンツは無料ですか?
はい。学習は無料で、音声、翻訳、クイズ付きです。Premiumでは、無制限の練習やエクスポートなどが追加されます。