Hjem/Detail

Uddannelse på kannada

Uddannelse: skole, studier og læring, fra klasseværelset til livslang nysgerrighed. Læs og lyt på kannada på dit niveau, fra Begynder til Mesterskab, med lyd, oversættelse og quizzer.

Lektioner på kannada om Uddannelse

Nyheder

Se alle 4
UddannelseMellemniveau
Asianet Suvarna News1. sep.

Bengaluru: 3 ಸಾವಿರ ಎಕರೆಯ ಕಾರಂತ ಬಡಾವಣೆ; 3200 ರೈತರಿಗೆ ಹಂಚಿಕೆಯಾದ BDA ನಿವೇಶನ

18 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಡಾ. ಕೆ. ಶಿವರಾಮ ಕಾರಂತ ಬಡಾವಣೆಗಾಗಿ ಭೂಮಿ ನೀಡಿದ ರೈತರು ಮತ್ತು ಭೂಮಾಲೀಕರಿಗೆ ಪರಿಹಾರ ವಿತರಣೆ ಆರಂಭವಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ದೇಶದಲ್ಲೇ ಅತಿ ಹೆಚ್ಚು ಎನ್ನಲಾದ ಶೇ.40ರಷ್ಟು ಅಭಿವೃದ್ಧಿಪಡಿಸಿದ ಭೂಮಿ ಸೇರಿದಂತೆ ಹಲವು ಪರಿಹಾರ ಆಯ್ಕೆಗಳನ್ನು ಘೋಷಿಸಿದ್ದಾರೆ.

UddannelseBegynder
Asianet Suvarna News1. sep.

ಜಾತಕ ಸೆಪ್ಟೆಂಬರ್ 01: ಕರ್ಕಾಟಕ-ಮೀನ ರಾಶಿಯವರು ಜಾಗರೂಕರಾಗಿರಬೇಕು, ಸಣ್ಣ ನಿರ್ಲಕ್ಷ್ಯವೂ ನಿಮ್ಮ ಸಮಸ್ಯೆಗೆ ಕಾರಣ

01 ಸೆಪ್ಟೆಂಬರ್ 2026 ಮಂಗಳ ವಾರ: ಮೇಷ ರಾಶಿಯಿಂದ ಮಕರ ರಾಶಿಯವರೆಗೆ ಇಂದು ನಿಮಗೆ ಹೇಗಿರುತ್ತದೆ ಮತ್ತು ಯಾವ ಕ್ಷೇತ್ರಗಳಲ್ಲಿ ನೀವು ಶುಭ ಚಿಹ್ನೆಗಳನ್ನು ಪಡೆಯಬಹುದು ಎಂಬುದನ್ನು ತಿಳಿಯಿರಿ.

UddannelseBegynder
Vartha Bharati31. aug.

ಕಸ್ತೂರಿ ರಂಗನ್ ವರದಿ ಬಗ್ಗೆ ಸಂಪುಟದಲ್ಲಿ ಚರ್ಚೆ : ಮಧು ಬಂಗಾರಪ್ಪ

ಶಿವಮೊಗ್ಗ : ಕಸ್ತೂರಿ ರಂಗನ್ ವರದಿ ಸಂಬಂಧ ಮುಖ್ಯಮಂತ್ರಿಯವರು ಇತ್ತೀಚೆಗೆ ಶಾಸಕರು, ಸಚಿವರ ಸಭೆ ಕರೆದಿದ್ದರು. ಸಭೆಯಲ್ಲಿ ವಿಶೇಷ ಅಧಿವೇಶನ ಕರೆದು, ನಿರ್ಣಯ ಕಳಿಸುವ ತೀರ್ಮಾನವಾಗಿದೆ. ಸೆ.3ರಂದು ಕ್ಯಾಬಿನೆಟ್ ಇದೆ. ಅಲ್ಲೂ ಚರ್ಚೆ ಮಾಡಿ ಮುಂದೆ ಕೊಂಡೊಯ್ಯುತ್ತೇವೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿಗೆ ಮೊದಲಿಂದಲೂ ವಿರೋಧಿಸಲಾಗುತ್ತಿದೆ. 2013ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ವಿರೋಧಿಸಲಾಗಿತ್ತು. ಆಗಲೇ ಇದನ್ನು ತಿರಸ್ಕರಿಸಿ, ರಾಜ್ಯ ಸರಕಾರ ನಿರ್ಣಯ ಕೈಗೊಂಡು ಕಳುಹಿಸಿತ್ತು ಎಂದರು. ಈ ಹಿಂದೆ ವಿರೋಧ ಮಾಡಿದಾಗ ಸರಕಾರದ ಜತೆ ಕೇಂದ್ರ ಚರ್ಚೆ ಮಾಡಬೇಕಿತ್ತು. ಸಂಸದರು ಇಲ್ಲಿ ಬಂದು ನಮ್ಮದೇನಿಲ್ಲ ಎಂದು ಮನವಿ ಕೊಡ್ತಾರೆ. ಆದರೆ, ಕೇಂದ್ರ ಸರಕಾರವೇನು ನಮ್ಮದಾ..? ನಮ್ಮದಾಗಿದ್ರೆ ಎರಡು ನಿಮಿಷದಲ್ಲಿ ಈ ವರದಿಯನ್ನು ತಿರಸ್ಕಾರ ಮಾಡಿ ಬಿಸಾಕುತ್ತಿದ್ದೆವು. ಇಲ್ಲಿನ ಸಂಸದರು ಜನರಿಗೆ ತಪ್ಪು ಮಾಹಿತಿ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ರಾಜ್ಯದಲ್ಲಿ ಅತೀ ಹೆಚ್ಚು ಬಿಜೆಪಿ ಸಂಸದರಿದ್ದಾರೆ. ಕಸ್ತೂರಿ ರಂಗನ್ ವರದಿಯಿಂದ ಉತ್ತರ ಕನ್ನಡ, ಶಿವಮೊಗ್ಗದಲ್ಲಿ ಹೆಚ್ಚು ತೊಂದರೆಯಾಗುತ್ತಿದೆ. ಸಂಸದರಾದ ಬಿ.ವೈ.ರಾಘವೇಂದ್ರ ಹಾಗೂ ಕಾಗೇರಿಯವರು ಇಲ್ಲಿ ಬಂದು ಪುಗ್ಸಟ್ಟೆ ಹೇಳಿಕೆ ಕೊಡುತ್ತಾರೆ. ಈ ಬಗ್ಗೆ ಸಂಸತ್‌ನಲ್ಲಿ ಯಾಕೆ ಚರ್ಚೆ ಮಾಡಲಿಲ್ಲ?. ಸಾಲದಕ್ಕೆ ರಾಘವೇಂದ್ರ ಅವರ ತಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆಗ ಯಾಕೆ ಚರ್ಚೆ ಮಾಡಲಿಲ್ಲ? ಆಗ ಏನೂ ಮಾಡದೆ ಈಗ ಬಿಜೆಪಿ ರಾಜ್ಯಾಧ್ಯಕ್ಷರು ನಮಗೆ ಮನವಿ ಕೊಡುತ್ತಾರೆ. ಅತ್ತ ಸಂಸದ ರಾಘವೇಂದ್ರ ಅವರೂ ಮನವಿ ಮಾಡುತ್ತಾರೆ. ರಾಜಕೀ ಯವಾಗಿ ಹೀಗೇ ಬಿಡುವುದಕ್ಕೆ ಆಗುವುದಿಲ್ಲ. ಕೇಂದ್ರವನ್ನು ನಾವು ಟೀಕೆ ಮಾಡಲೇ ಬೇಕು. ವರದಿ ಜಾರಿಯಾದರೆ ಎಲ್ಲರೂ ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ಈ ವರದಿಯನ್ನು ವಿರೋಧಿಸಿ ಸರಕಾರದಿಂದ ವಿರೋಧ ದಾಖಲಿಸುತ್ತೇವೆ ಎಂದು ತಿಳಿಸಿದರು. ಬಿಜೆಪಿ ವಿರುದ್ಧ ವಾಗ್ದಾಳಿ ಸಚಿವ ಬಸವರಾಜ ರಾಯರೆಡ್ಡಿ ಇಸ್ಲಾಮ್ ಧರ್ಮ ಶ್ರೇಷ್ಠ ಎಂದು ಅವರ ಅಭಿಪ್ರಾಯವನ್ನು ಹೇಳಿದ್ದಾರೆ. ಈ ಹಿಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೂ ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಬೇಕು ಅಂದಿದ್ದರು. ದೇವೇಗೌಡರು ಬಿಜೆಪಿ ಜೊತೆ ಸೇರಿದ ತಕ್ಷಣ ಪವಿತ್ರರಾಗಿ ಬಿಡುತ್ತಾರೆ ಎಂದು ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು. ಇದೇ ದೇವೇಗೌಡ ಅವರು ಈ ಹಿಂದೆ ಮೋದಿಯವರು ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಅಂದಿದ್ದರು. ಈಗ ಪಕ್ಕದಲ್ಲೇ ಹಲ್ಲು ಕಿಸ್ಕೊಂಡು ಕುಳಿತುಕೊಳ್ಳುತ್ತಾರೆ ಎಂದು ಕುಟುಕಿದರು.

Podcasts

Se alle 12
Begynder13:10

Uddannelse

ಈ ವಾರದ ನನ್ನ ಓದಿನ ಯೋಜನೆ

ರಾಜ್ ಮತ್ತು ದಿವ್ಯ ತಮ್ಮ ವಾರದ ಓದಿನ ಯೋಜನೆಯ ಬಗ್ಗೆ ಮಾತನಾಡುತ್ತಾರೆ. ಅವರು ಪ್ರತಿದಿನ ಹೇಗೆ ಮನೆಕೆಲಸ ಮಾಡುತ್ತಾರೆ, ಪದಗಳನ್ನು ಪುನರಾವರ್ತಿಸುತ್ತಾರೆ ಮತ್ತು ಕನ್ನಡ ಅಭ್ಯಾಸ ಮಾಡುತ್ತಾರೆ ಎಂದು ಹಂಚಿಕೊಳ್ಳುತ್ತಾರೆ.

ರಾಜ್ ಗೌಡ & ದಿವ್ಯ ರಾವ್Lyt og lær
Øvet mellemniveau19:22

Uddannelse

ಕಾಲೇಜು ವೆಚ್ಚಗಳು ಮತ್ತು ವಿದ್ಯಾರ್ಥಿ ಸಾಲದ ಬಲೆ

ರಾಜ್ ಮತ್ತು ದಿವ್ಯ ವಿಶ್ವವಿದ್ಯಾಲಯದ ಪದವಿಯ ಹೆಚ್ಚುತ್ತಿರುವ ವೆಚ್ಚ ಮತ್ತು ವಿದ್ಯಾರ್ಥಿ ಸಾಲದ ಹೊರೆಯನ್ನು ಪರಿಶೀಲಿಸುತ್ತಾರೆ. ಸಾಂಪ್ರದಾಯಿಕ ಪದವಿಯು ಇನ್ನೂ ಆರ್ಥಿಕ ಅಪಾಯಕ್ಕೆ ಯೋಗ್ಯವೇ ಮತ್ತು ಯುವಜನತೆಗೆ ಯಾವ ಪರ್ಯಾಯಗಳು ಲಭ್ಯವಿವೆ ಎಂಬುದನ್ನು ಅವರು ಚರ್ಚಿಸುತ್ತಾರೆ.

ರಾಜ್ ಗೌಡ & ದಿವ್ಯ ರಾವ್Lyt og lær
Mellemniveau16:53

Uddannelse

ಆನ್‌ಲೈನ್ ಕಲಿಕೆ ಮತ್ತು ಸಾಂಪ್ರದಾಯಿಕ ತರಗತಿ

ರಾಜ್ ಮತ್ತು ದಿವ್ಯ ಆನ್‌ಲೈನ್ ಕಲಿಕೆ ಹಾಗೂ ನೇರ ತರಗತಿಯನ್ನು ಹೋಲಿಸುತ್ತಾರೆ. ಅವರು ತಮ್ಮ ಅನುಭವಗಳನ್ನು ಹಂಚಿಕೊಂಡು, ಹೊಂದಾಣಿಕೆ, ಶಿಸ್ತು, ಸಾಮಾಜಿಕ ಸಂಪರ್ಕ ಮತ್ತು ಯಾವ ವಿಧಾನ ಉತ್ತಮ ಎಂದು ಚರ್ಚಿಸುತ್ತಾರೆ.

ರಾಜ್ ಗೌಡ & ದಿವ್ಯ ರಾವ್Lyt og lær

Uddannelse på kannada efter niveau

Andre emner på kannada

Spørgsmål om at lære kannada med Uddannelse

Hvorfor lære kannada gennem Uddannelse?
Indhold, du interesserer dig for, holder din opmærksomhed, og de samme ord kommer igen i forskellige lektioner. Den gentagelse får ordforrådet til at sidde fast.
Hvilket niveau skal jeg vælge til Uddannelse på kannada?
Vælg det niveau, hvor du forstår omkring ni ord ud af ti. Hvert emne har lektioner fra Begynder til Mesterskab, så du kan starte let og gå opad.
Er dette indhold på kannada gratis?
Ja. Det er gratis at lære, med lyd, oversættelse og quizzer. Premium giver ekstra ting som ubegrænset øvelse og eksporter.