مبتدئ

الكانادا: مستوى مبتدئ

في مبتدئ ينتقل الكانادا لديك من عبارات منفردة إلى جمل بسيطة مترابطة. تقابل مواقف يومية: التسوق والاتجاهات والعائلة والعمل والخطط. تحافظ هذه الدروس على وضوح اللغة مع تقديم تنوع أكبر.

ما يمكنك فعله في مبتدئ

  • تحدّث بعبارات بسيطة عن العائلة والعمل والروتين اليومي.
  • تدبّر أمورك في التسوق والسفر وتناول الطعام خارج المنزل.
  • افهم نصوصًا قصيرة عن مواضيع مألوفة.

نحو 1,000 كلمة وقرابة 180–200 ساعة دراسة للوصول إلى هذا المستوى.

دروس الكانادا لمستوى مبتدئ

الصحةمبتدئ
TV9 Kannada1 سبتمبر

ರಾಜ್ಯದ ಗೃಹಲಕ್ಷ್ಮೀಯರಿಗೆ ಸರ್ಕಾರದ ಗುಡ್‌ನ್ಯೂಸ್! ಶೀಘ್ರದಲ್ಲೇ 33ನೇ ಕಂತಿನ ಹಣ ಬಿಡುಗಡೆ

Gruha Lakshmi Scheme Money Transfer: ಗೃಹಲಕ್ಷ್ಮೀ ಯೋಜನೆಯ 33ನೇ ಕಂತಿನ ಹಣ ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇದೆ. ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಸಭೆಯಲ್ಲಿ ಹಣ ಬಿಡುಗಡೆ ಕುರಿತು ಚರ್ಚೆ ನಡೆದಿದ್ದು, ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ ಫಲಾನುಭವಿಗಳ ಪರಿಶೀಲನೆಗೂ ಕ್ರಮ ಕೈಗೊಳ್ಳಲಾಗಿದೆ.

الإلهام والفكاهةمبتدئ
Asianet Suvarna News1 سبتمبر

ಸಚಿವರ ಹೆಸರಲ್ಲಿ ಗುತ್ತಿಗೆದಾರರಿಂದ 7% ಕಮಿಷನ್‌? ಸಿಎಂಗೆ ಪತ್ರ ಬರೆದ ಕಾಂಗ್ರೆಸ್ ಶಾಸಕ

ಪುತ್ತೂರು ಕಾಂಗ್ರೆಸ್‌ ಶಾಸಕ ಅಶೋಕ್ ಕುಮಾರ್ ರೈ ಅವರು ಕೆಆರ್‌ಐಡಿಎಲ್‌ ಮಂಗಳೂರು ವಿಭಾಗದ ಇಂಜಿನಿಯರ್‌ಗಳ ವಿರುದ್ಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಸಚಿವರ ಹೆಸರಿನಲ್ಲಿ ಗುತ್ತಿಗೆದಾರರಿಂದ ಶೇ.7ರಷ್ಟು ಕಮಿಷನ್ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ, ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದ್ದಾರೆ.

العلوم والتكنولوجيامبتدئ
TV9 Kannada31 أغسطس

ತೀವ್ರ ಅನಾರೋಗ್ಯದಿಂದ ಅಣ್ಣಾ ಹಜಾರೆ ಆಸ್ಪತ್ರೆಯ ಐಸಿಯುಗೆ ದಾಖಲು

ಖ್ಯಾತ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಮಹಾರಾಷ್ಟ್ರದ ಅವರ ಹುಟ್ಟೂರು ರಾಲೇಗನ್ ಸಿದ್ಧಿ ಬಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ಹದಗೆಟ್ಟ ಕಾರಣದಿಂದ ಮುಂಬೈನ ಬಾಂಬೆ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದೆ. ತೀವ್ರ ವೈರಲ್ ಸೋಂಕು ಮತ್ತು ತೀವ್ರ ನಿರ್ಜಲೀಕರಣದಿಂದ ಬಳಲುತ್ತಿದ್ದ ಹಜಾರೆ ಅವರನ್ನು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಮುಂಬೈಗೆ ಸ್ಥಳಾಂತರಿಸಲಾಗಿದೆ. ಅವರು ಪ್ರಸ್ತುತ ಬಾಂಬೆ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದು, ಐಸಿಯುನಲ್ಲಿ ಅವರ ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.

بودكاست

عرض الكل (30)
مبتدئ15:46

الصداقة

ಆನ್‌ಲೈನ್‌ನಲ್ಲಿ ಸಿಕ್ಕ ಸ್ನೇಹಿತ

ರಾಜ್ ಮತ್ತು ದಿವ್ಯ ಆನ್‌ಲೈನ್ ಗೇಮ್ ಮತ್ತು ಫೋರಮ್ ಮೂಲಕ ಹತ್ತಿರದ ಸ್ನೇಹಿತರನ್ನು ಹೇಗೆ ಪಡೆದರು ಎಂಬ ಕಥೆಯನ್ನು ಹಂಚಿಕೊಳ್ಳುತ್ತಾರೆ. ಈ ಸ್ನೇಹಗಳು ಸಮಯದೊಂದಿಗೆ ಹೇಗೆ ಬಲಗೊಂಡವು ಎಂದು ಮಾತನಾಡುತ್ತಾರೆ.

ರಾಜ್ ಗೌಡ & ದಿವ್ಯ ರಾವ್استمع وتعلّم
مبتدئ16:39

سن الرشد

ಬಾಲ್ಯದ ಸ್ನೇಹಿತರೊಂದಿಗೆ ಸಂಪರ್ಕ ಕಳೆದುಕೊಳ್ಳುವುದು

ರಾಜ್ ಮತ್ತು ದಿವ್ಯ ತಮ್ಮ ಬಾಲ್ಯದ ಆಪ್ತ ಸ್ನೇಹಿತರೊಂದಿಗೆ ವರ್ಷಗಳಲ್ಲಿ ನಿಧಾನವಾಗಿ ಸಂಪರ್ಕ ಕಳೆದುಕೊಂಡ ಬಗ್ಗೆ ಮಾತನಾಡುತ್ತಾರೆ. ಸ್ನೇಹಗಳು ಏಕೆ ಮಸುಕಾಗುತ್ತವೆ, ದೀರ್ಘ ಸಮಯದ ನಂತರ ಮತ್ತೆ ಸಂಪರ್ಕಿಸುವುದು ಮತ್ತು ಬದಲಾವಣೆಯನ್ನು ಒಪ್ಪಿಕೊಳ್ಳುವುದರ ಬಗ್ಗೆ ಅವರು ಚರ್ಚಿಸುತ್ತಾರೆ.

ರಾಜ್ ಗೌಡ & ದಿವ್ಯ ರಾವ್استمع وتعلّم
مبتدئ16:32

العلوم والتكنولوجيا

ಧರಿಸಬಹುದಾದ ತಂತ್ರಜ್ಞಾನ: ನಮ್ಮನ್ನು ಗಮನಿಸುವ ವಾಚ್‌ಗಳು

ರಾಜ್ ಮತ್ತು ದಿವ್ಯ ಸ್ಮಾರ್ಟ್‌ವಾಚ್ ಮತ್ತು ಫಿಟ್ನೆಸ್ ಟ್ರ್ಯಾಕರ್‌ಗಳಂತಹ ಧರಿಸಬಹುದಾದ ತಂತ್ರಜ್ಞಾನದ ಬಗ್ಗೆ ಮಾತನಾಡುತ್ತಾರೆ. ಅವರು ದೈನಂದಿನ ಜೀವನದಲ್ಲಿ ಹೆಜ್ಜೆಗಳು, ನಿದ್ರೆ ಮತ್ತು ಹೃದಯ ಬಡಿತವನ್ನು ಟ್ರ್ಯಾಕ್ ಮಾಡುವ ಕಥೆಗಳನ್ನು ಹಂಚಿಕೊಳ್ಳುತ್ತಾರೆ.

ರಾಜ್ ಗೌಡ & ದಿವ್ಯ ರಾವ್استمع وتعلّم

الكانادا مبتدئ حسب الموضوع

مستويات الكانادا الأخرى

لست متأكدًا أن هذا مستواك؟

أجرِ اختبار تحديد المستوى القصير وسنقترح عليك من أين تبدأ.

أجرِ اختبار المستوى

أسئلة عن الكانادا بمستوى مبتدئ

ما مستوى مبتدئ في الكانادا؟
في Heylangs، مبتدئ أحد ستة مستويات تصف مدى إتقانك لـ الكانادا. المواقف اليومية.
كم كلمة بـ الكانادا أحتاج لمستوى مبتدئ؟
نحو 1,000 كلمة هدف جيد لمستوى مبتدئ. يختلف العدد باختلاف اللغة والكلمات التي تختارها. تعلّم الأكثر تكرارًا أولًا.
كم يستغرق الوصول إلى الكانادا مبتدئ؟
نحو 180–200 ساعة دراسة في المجموع، لناطق بالإنجليزية يتعلّم لغة متوسطة الصعوبة. الجلسات اليومية القصيرة بمحتوى يناسب مستواك أنفع من الجلسات الطويلة النادرة.