Kannada: Elementêr-vlak
Op elementêr beweeg jou Kannada van enkele frases na eenvoudige saamhangende sinne. Jy ontmoet alledaagse situasies: inkopies doen, aanwysings, gesin, werk en planne. Hierdie lesse hou die taal duidelik terwyl hulle meer verskeidenheid inbring.
Wat jy op elementêr kan doen
- Praat in eenvoudige taal oor gesin, werk en daaglikse roetines.
- Hanteer inkopies, reis en uiteet.
- Verstaan kort tekste oor bekende onderwerpe.
Omtrent 1 000 woorde en ongeveer 180–200 uur se studie om hierdie vlak te bereik.
Kannada-lesse vir elementêr
Nuus
Sien al 9
GesondheidElementêrರಾಜ್ಯದ ಗೃಹಲಕ್ಷ್ಮೀಯರಿಗೆ ಸರ್ಕಾರದ ಗುಡ್‌ನ್ಯೂಸ್! ಶೀಘ್ರದಲ್ಲೇ 33ನೇ ಕಂತಿನ ಹಣ ಬಿಡುಗಡೆ
Gruha Lakshmi Scheme Money Transfer: ಗೃಹಲಕ್ಷ್ಮೀ ಯೋಜನೆಯ 33ನೇ ಕಂತಿನ ಹಣ ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇದೆ. ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಸಭೆಯಲ್ಲಿ ಹಣ ಬಿಡುಗಡೆ ಕುರಿತು ಚರ್ಚೆ ನಡೆದಿದ್ದು, ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ ಫಲಾನುಭವಿಗಳ ಪರಿಶೀಲನೆಗೂ ಕ್ರಮ ಕೈಗೊಳ್ಳಲಾಗಿದೆ.
Inspirasie & humorElementêrಸಚಿವರ ಹೆಸರಲ್ಲಿ ಗುತ್ತಿಗೆದಾರರಿಂದ 7% ಕಮಿಷನ್? ಸಿಎಂಗೆ ಪತ್ರ ಬರೆದ ಕಾಂಗ್ರೆಸ್ ಶಾಸಕ
ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಅವರು ಕೆಆರ್‌ಐಡಿಎಲ್ ಮಂಗಳೂರು ವಿಭಾಗದ ಇಂಜಿನಿಯರ್‌ಗಳ ವಿರುದ್ಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಸಚಿವರ ಹೆಸರಿನಲ್ಲಿ ಗುತ್ತಿಗೆದಾರರಿಂದ ಶೇ.7ರಷ್ಟು ಕಮಿಷನ್ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ, ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದ್ದಾರೆ.
Wetenskap & tegnologieElementêrತೀವ್ರ ಅನಾರೋಗ್ಯದಿಂದ ಅಣ್ಣಾ ಹಜಾರೆ ಆಸ್ಪತ್ರೆಯ ಐಸಿಯುಗೆ ದಾಖಲು
ಖ್ಯಾತ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಮಹಾರಾಷ್ಟ್ರದ ಅವರ ಹುಟ್ಟೂರು ರಾಲೇಗನ್ ಸಿದ್ಧಿ ಬಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ಹದಗೆಟ್ಟ ಕಾರಣದಿಂದ ಮುಂಬೈನ ಬಾಂಬೆ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದೆ. ತೀವ್ರ ವೈರಲ್ ಸೋಂಕು ಮತ್ತು ತೀವ್ರ ನಿರ್ಜಲೀಕರಣದಿಂದ ಬಳಲುತ್ತಿದ್ದ ಹಜಾರೆ ಅವರನ್ನು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಮುಂಬೈಗೆ ಸ್ಥಳಾಂತರಿಸಲಾಗಿದೆ. ಅವರು ಪ್ರಸ್ತುತ ಬಾಂಬೆ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದು, ಐಸಿಯುನಲ್ಲಿ ಅವರ ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.
Stories
Sien al 320Dialoge
Sien al 320Kort praatjies
Sien al 320Podcasts
Sien al 30Vriendskap
ಆನ್‌ಲೈನ್‌ನಲ್ಲಿ ಸಿಕ್ಕ ಸ್ನೇಹಿತ
ರಾಜ್ ಮತ್ತು ದಿವ್ಯ ಆನ್‌ಲೈನ್ ಗೇಮ್ ಮತ್ತು ಫೋರಮ್ ಮೂಲಕ ಹತ್ತಿರದ ಸ್ನೇಹಿತರನ್ನು ಹೇಗೆ ಪಡೆದರು ಎಂಬ ಕಥೆಯನ್ನು ಹಂಚಿಕೊಳ್ಳುತ್ತಾರೆ. ಈ ಸ್ನೇಹಗಳು ಸಮಯದೊಂದಿಗೆ ಹೇಗೆ ಬಲಗೊಂಡವು ಎಂದು ಮಾತನಾಡುತ್ತಾರೆ.
Grootword
ಬಾಲ್ಯದ ಸ್ನೇಹಿತರೊಂದಿಗೆ ಸಂಪರ್ಕ ಕಳೆದುಕೊಳ್ಳುವುದು
ರಾಜ್ ಮತ್ತು ದಿವ್ಯ ತಮ್ಮ ಬಾಲ್ಯದ ಆಪ್ತ ಸ್ನೇಹಿತರೊಂದಿಗೆ ವರ್ಷಗಳಲ್ಲಿ ನಿಧಾನವಾಗಿ ಸಂಪರ್ಕ ಕಳೆದುಕೊಂಡ ಬಗ್ಗೆ ಮಾತನಾಡುತ್ತಾರೆ. ಸ್ನೇಹಗಳು ಏಕೆ ಮಸುಕಾಗುತ್ತವೆ, ದೀರ್ಘ ಸಮಯದ ನಂತರ ಮತ್ತೆ ಸಂಪರ್ಕಿಸುವುದು ಮತ್ತು ಬದಲಾವಣೆಯನ್ನು ಒಪ್ಪಿಕೊಳ್ಳುವುದರ ಬಗ್ಗೆ ಅವರು ಚರ್ಚಿಸುತ್ತಾರೆ.
Wetenskap & tegnologie
ಧರಿಸಬಹುದಾದ ತಂತ್ರಜ್ಞಾನ: ನಮ್ಮನ್ನು ಗಮನಿಸುವ ವಾಚ್‌ಗಳು
ರಾಜ್ ಮತ್ತು ದಿವ್ಯ ಸ್ಮಾರ್ಟ್‌ವಾಚ್ ಮತ್ತು ಫಿಟ್ನೆಸ್ ಟ್ರ್ಯಾಕರ್‌ಗಳಂತಹ ಧರಿಸಬಹುದಾದ ತಂತ್ರಜ್ಞಾನದ ಬಗ್ಗೆ ಮಾತನಾಡುತ್ತಾರೆ. ಅವರು ದೈನಂದಿನ ಜೀವನದಲ್ಲಿ ಹೆಜ್ಜೆಗಳು, ನಿದ್ರೆ ಮತ್ತು ಹೃದಯ ಬಡಿತವನ್ನು ಟ್ರ್ಯಾಕ್ ಮಾಡುವ ಕಥೆಗಳನ್ನು ಹಂಚಿಕೊಳ್ಳುತ್ತಾರೆ.
Video's
Sien al 44
Elementêr8:56ಮನೆಗೆ ಸೋಫಾ ನೋಡ್ತಿದೀರಾ..? ಬ್ರಾಂಡೆಡ್ ಸೋಫಾ ⚡ Amore Flo sofa unboxing in ಕನ್ನಡ 🔥
Needs Of Public
Elementêr3:41BPL Ration Card Cancelation : ಬಿಪಿಎಲ್ ಕಾರ್ಡ್ಗಳ ಪರಿಷ್ಕರಣೆ, ಹಲವರ ರೇಷನ್ ಕಾರ್ಡ್ ಬಂದ್
Needs Of Public
Elementêr4:59ಬೆಸ್ಟ್ ಬ್ಯಾಗ್ for College, Office & Travel ⚡Arctic Hunter Backpack Unboxing in ಕನ್ನಡ
Needs Of Public
Kannada elementêr volgens onderwerp
Ander Kannada-vlakke
Onseker of dit jou vlak is?
Doen die kort plasingstoets en ons stel voor waar om te begin.
Doen die vlaktoets